ಮೊಳಕೆ ಕಟ್ಟಿದ ಮೆಂತ್ಯ ಕಾಳಿನಿಂದ ಇಷ್ಟೆಲ್ಲಾ ಉಪಯೋಗವಿದೆಯೇ

ಮೆಂತ್ಯ ಬಾಯಿಗೆ ಹಾಕಿಕೊಂಡಾಗ ಕಹಿಯೆನಿಸಿದರೂ ಇದು ಕೊಡುವ ಆರೋಗ್ಯಕರ ಲಾಭಗಳು ಅಷ್ಟಿಷ್ಟಲ್ಲ. ಮೊಳಕೆ ಕಟ್ಟಿದ ಮೆಂತ್ಯ ಕಾಳು ಸೇವನೆಯಿಂದ ನಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲಾ ಲಾಭಕರ ಪ್ರಯೋಜನಗಳಿಗೆ ಎಂಬುದನ್ನು ನೋಡೋಣ.

Photo Credit: Social Media

ಮೊಳಕೆ ಕಟ್ಟಿದ ಮೆಂತ್ಯ ಕಾಳುಗಳನ್ನು ಹಾಗೆಯೇ ಅಥವಾ ಸಲಾಡ್ ರೂಪದಲ್ಲಿ ಸೇವಿಸಿ

ಮಧುಮೇಹಿಗಳು ಈ ರೀತಿ ಪ್ರತಿನಿತ್ಯ ಸೇವಿಸುವುದರಿಂದ ಮಧುಮೇಹ ನಿಯಂತ್ರಣದಲ್ಲಿರುತ್ತದೆ

ಮೊಳಕೆ ಕಟ್ಟಿದ ಮೆಂತ್ಯ ಕಾಳು ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು

ಇದರಲ್ಲಿ ವಿಷಕಾರೀ ಅಂಶ ಹೊರಹಾಕುವ ಗುಣವಿದ್ದು ಲಿವರ್ ನ ಆರೋಗ್ಯಕ್ಕೂ ಉತ್ತಮ

ಮೊಳಕೆ ಭರಿತ ಮೆಂತ್ಯ ಕಾಳಿನಲ್ಲಿ ಫೈಬರ್ ಅಂಶ ಹೇರಳವಾಗಿದ್ದು ಜೀರ್ಣಕ್ರಿಯೆ ಸುಧಾರಿಸುತ್ತದೆ

ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿದ್ದು ಕೂದಲಿನ ಸಮಸ್ಯೆಗಳನ್ನೂ ಪರಿಹರಿಸುತ್ತದೆ

ಸುಲಭವಾಗಿ ತೂಕ ಇಳಿಕೆ ಮಾಡಲು ಪ್ರಯತ್ನಿಸುತ್ತಿರುವವರಿಗೂ ಮೊಳಕೆ ಕಟ್ಟಿದ ಮೆಂತ್ಯ ಕಾಳು ಉತ್ತಮ