ಮೂತ್ರ ಕಟ್ಟಿ ಕೂತರೆ ಸಮಸ್ಯೆಗಳು ಹಲವು

ಕೆಲವೊಮ್ಮೆ ಅನಿವಾರ್ಯವಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಮೂತ್ರಿಸದೇ ತುಂಬಾ ಹೊತ್ತು ಕಟ್ಟಿ ಕೂರುವ ಅಭ್ಯಾಸ ಕೆಲವರಿಗಿರುತ್ತದೆ. ಆದರೆ ಈ ರೀತಿ ಮೂತ್ರ ಕಟ್ಟಿ ಕೂರುವುದರಿಂದ ಹಲವು ಆರೋಗ್ಯ ಸಮಸ್ಯೆಗಳಾಗಬಹುದು.

credit: social media

ಮೂತ್ರ ತ್ಯಾಜ್ಯವಾಗಿದ್ದು, ಅದನ್ನು ಹೊರಹಾಕದೇ ಇದ್ದಲ್ಲಿ ಆರೋಗ್ಯ ಸಮಸ್ಯೆಯಾಗಬಹುದು

ದೀರ್ಘಕಾಲದವರೆಗೆ ಮೂತ್ರ ತಡೆಹಿಡಿಯುವುದು ಸೋಂಕಿಗೆ ಕಾರಣವಾಗಬಹುದು.

ಮೂತ್ರಿಸದೇ ಕಟ್ಟಿ ಕೂರುವುದನ್ನು ಅಭ್ಯಾಸ ಮಾಡಿಕೊಂಡರೆ ಮೂತ್ರದ ಕಲ್ಲಾಗಬಹುದು

ಮೂತ್ರ ಮಾಡದೇ ಕಟ್ಟಿ ಕೂರುವುದರಿಂದ ಸ್ನಾಯುಗಳು ದುರ್ಬಲವಾಗುತ್ತದೆ

ಮೂತ್ರಿಸದೇ ಹಿಡಿದಿಟ್ಟುಕೊಂಡರೆ ಕಿಬ್ಬೊಟ್ಟೆಯಲ್ಲಿ ನೋವು ಬರವು ಸಾಧ್ಯಯತೆಯಿದೆ.

ಬಹಳ ವಿರಳ ಪ್ರಕರಣಗಳಲ್ಲಿ ಮೂತ್ರ ಕೋಶ ಒಡೆಯುವಿಕೆಗೆ ಕಾರಣವಾಗಬಹುದು