ಸಿಹಿ, ಹುಳಿ ಮಿಶ್ರಿತ ಪೈನಾಪಲ್

ಮಕ್ಕಳಿಂದ ಮುದುಕರವರೆಗೆ ಇಷ್ಟಪಟ್ಟು ಸೇವಿಸುವ ಹಣ್ಣುಗಳಲ್ಲಿ ಪೈನಾಪಲ್ ಅಥವಾ ಅನಾನಾಸು ಕೂಡಾ ಒಂದು.

WD, Facebook

ವಿಟಮಿನ್ ಸಿ ಅಧಿಕ

ಹುಳಿ ಮಿಶ್ರಿತ ಸಿಹಿ ಗುಣವಿರುವ ಪೈನಾಪಲ್ ನಲ್ಲಿ ಅನೇಕ ಪೋಷಕಾಂಶಗಳಿದ್ದು, ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗುತ್ತದೆ.

ಉಷ್ಣ ಪ್ರಕೃತಿಯ ಹಣ್ಣು

ಜೊತೆಗೆ ಪೈನಾಪಲ್ ಸೇವನೆಯಿಂದ ದೇಹದ ಮೇಲೆ ಕೆಲವು ಅಡ್ಡಪರಿಣಾಮಗಳೂ ಆಗುತ್ತವೆ. ಅವುಗಳು ಏನೆಂದು ಇಲ್ಲಿ ನೋಡೋಣ.

ಗರ್ಭಿಣಿಯರು ತಿನ್ನಲೇಬಾರದು

ಕಾಯಿ ವಾಂತಿಗೆ ಕಾರಣವಾಗಬಹುದು

ಸ್ತ್ರೀಯರಲ್ಲಿ ಋತುಸ್ರಾವ ಹೆಚ್ಚಾಗಬಹುದು

ಅಜೀರ್ಣಕ್ಕೆ ಕಾರಣವಾಗಬಹುದು

ಚರ್ಮದ ಅಲರ್ಜಿಯಾಗಬಹುದು

ಜೊತೆಗೆ ಪೈನಾಪಲ್ ಸೇವನೆಯಿಂದ ದೇಹದ ಮೇಲೆ ಕೆಲವು ಅಡ್ಡಪರಿಣಾಮಗಳೂ ಆಗುತ್ತವೆ. ಅವುಗಳು ಏನೆಂದು ಇಲ್ಲಿ ನೋಡೋಣ.