ದೇಹದಲ್ಲಿ ರಕ್ತ ಕಡಿಮೆಯಾಗಿದೆ ಎಂಬುದರ ಲಕ್ಷಣಗಳೇನು
ದೇಹದಲ್ಲಿ ರಕ್ತ ಕಡಿಮೆಯಾಗಿದೆ ಎಂಬುದನ್ನು ಸೂಚಿಸುವ ಲಕ್ಷಣಗಳೇನು ಇಲ್ಲಿದೆ ನೋಡಿ ಕೆಲವು ಸೂಚನೆಗಳು.
Photo Credit: Instagram
ರಾತ್ರಿಯಿಡೀ ನಿದ್ರೆ ಮಾಡಿದರೂ ವಿಪರೀತ ಸುಸ್ತು ಕಾಣಿಸಿಕೊಳ್ಳುವುದು
ಸಣ್ಣ ಪುಟ್ಟ ಕೆಲಸ ಮಾಡಿದರೂ, ಮೆಟ್ಟಿಲು ಹತ್ತಿದರೂ ಏದುಸಿರು ಬರುವುದು
ಕೈ, ಅಂಗೈ ವಿಪರೀತ ಚಳಿಯಾದಂತೆ ಮರಗಟ್ಟಿದಂತಾಗುವುದು
ಹೃದಯದ ಬಡಿತ ಅಸಹಜವಾಗಿ ಏರುಪೇರಾಗುವುದು
ಕಣ್ಣು ಕತ್ತಲೆ ಬಂದಂತೆ, ತಲೆ ಸುತ್ತಿದಂತಾಗುವುದು
ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ವೈದ್ಯರ ಸಲಹೆ ಪಡೆಯಿರಿ