ದೇಹದಲ್ಲಿ ಕೆಂಪು ರಕ್ತಕಣ ಹೆಚ್ಚಾದರೆ ಏನಾಗುತ್ತದೆ

ಕೆಂಪು ರಕ್ತ ಕಣ ದೇಹದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಿದ್ದರೆ ಸಾಕಷ್ಟು ಅಡ್ಡಪರಿಣಾಮಗಳಾಗುತ್ತವೆ. ಏನು ಇಲ್ಲಿದೆ ನೋಡಿ ವಿವರ.

Photo Credit: Instagram

ಕೆಂಪು ರಕ್ತಕಣ ಹೆಚ್ಚಾದರೆ ರಕ್ತ ಹೆಪ್ಪುಗಟ್ಟುವ ಅಪಾಯವಿದೆ

ಇದರಿಂದ ತಲೆನೋವು, ತಲೆಸುತ್ತಿ ಬಂದಂತಾಗಬಹುದು

ರಕ್ತ ಹೆಪ್ಪುಗಟ್ಟುವುದರಿಂದ ಪಕ್ಷಪಾತವಾಗುವ ಅಪಾಯವಿದೆ

ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಆಗಿ ಹೃದಯಾಘಾತವಾಗಬಹುದು

ಬಿಸಿನೀರಿನಲ್ಲಿ ಸ್ನಾನ ಮಾಡಿದ ಬಳಿಕ ಚರ್ಮದಲ್ಲಿ ತುರಿಕೆ ಬರಬಹುದು

ಕೀಲುಗಳಲ್ಲಿ ನೋವು, ಕಣ್ಣಿನ ದೃಷ್ಟಿ ಮಂದವಾಗಬಹುದು

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ