ಹಾಲು ಮತ್ತು ಮಜ್ಜಿಗೆ ಎರಡು ವೈರುಧ್ಯ ಆಹಾರಗಳು. ಎರಡು ವೈರುಧ್ಯ ಆಹಾರಗಳನ್ನು ಒಟ್ಟಿಗೇ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಾಗಬಹುದು. ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ನೋಡೋಣ.
Photo Credit: Social Media
ಹಾಲು ಮತ್ತು ಮಜ್ಜಿಗೆ ಎರಡೂ ವೈರುಧ್ಯ ಆಹಾರಗಳಾಗಿರುವುದರಿಂದ ಒಟ್ಟಿಗೇ ಸೇವನೆ ಮಾಡಬಾರದು.
ಹಾಲು ಮತ್ತು ಮಜ್ಜಿಗೆ ಒಟ್ಟಿಗೇ ಸೇವನೆ ಮಾಡಿದಾಗ ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಯುಂಟಾಗಬಹುದು
ಎರಡು ವೈರುಧ್ಯ ಆಹಾರಗಳನ್ನು ಒಟ್ಟಿಗೇ ಸೇವನೆ ಮಾಡುವುದರಿಂದ ಚರ್ಮದ ಅಲರ್ಜಿಯಾಗಬಹುದು