ಸಾಮಾನ್ಯವಾಗಿ ರೆಸ್ಟೋರೆಂಟ್ ಗಳಲ್ಲಿ ರೋಟಿ, ಕರಿ ಇತ್ಯಾದಿ ಉತ್ತರ ಭಾರತೀಯ ಶೈಲಿಯ ಆಹಾರದ ಜೊತೆಗೆ ನುಣುಚಿಕೊಳ್ಳಲು ಕತ್ತರಿಸಿದ ಈರುಳ್ಳಿ ಮತ್ತು ನಿಂಬೆ ರಸ ನೀಡುತ್ತಾರೆ. ಇವೆರಡನ್ನೂ ಸೇರಿಸಿ ಸೇವಿಸುವುದರ ಲಾಭವೇನು ಗೊತ್ತಾ?
credit: social media
ಈರುಳ್ಳಿಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6, ವಿಟಮಿನ್ ಬಿ ಅಂಶ ಹೇರಳವಾಗಿದ್ದು ಉಪಯುಕ್ತವಾಗಿದೆ
ನಿಂಬೆ ರಸದಲ್ಲಿ ವಿಟಮಿನ್ ಸಿ, ಬಿ6, ಬಿ1 ಸೇರಿದಂತೆ ಆರೋಗ್ಯಕರ ಅಂಶಗಳು ಹೇರಳವಾಗಿದೆ
ಇವೆರಡನ್ನೂ ಸೇರಿಸಿ ಸೇವಿಸುವುದರಿಂದ ನಮ್ಮ ಜೀರ್ಣಶಕ್ತಿ ಸುಗಮಗೊಳಿಸಿ ಆಹಾರ ಜೀರ್ಣವಾಗುತ್ತದೆ
ರೋಟಿಯಂತಹ ಕಠಿಣ ಆಹಾರ ಸೇವಿಸುವಾಗ ಜೀರ್ಣಕ್ರಿಯೆ ಸುಗಮಗೊಳಿಸಲು ಇವೆರಡರ ಕಾಂಬಿನೇಷನ್ ಬೆಸ್ಟ್
ಈರುಳ್ಳಿ ಮತ್ತು ನಿಂಬೆಯಲ್ಲಿ ಉರಿಯೂತ ಕಡಿಮೆ ಮಾಡುವ ಗುಣವಿದ್ದು ರೋಗಗಳಿಂದ ರಕ್ಷಿಸುತ್ತದೆ
ನಿಂಬೆ ರಸ ಮತ್ತು ಈರುಳ್ಳಿಯನ್ನು ಜೊತೆಯಾಗಿ ಸೇವಿಸುವುದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ
ಈರುಳ್ಳಿ ಮತ್ತು ನಿಂಬೆ ರಸ ನಮ್ಮ ದೇಹದಲ್ಲಿರುವ ವಿಷಕಾರೀ ಅಂಶ ಹೊರಹಾಕಿ ಆರೋಗ್ಯ ಕಾಪಾಡುತ್ತದೆ