ಟೊಮೆಟೊ ಹುಳಿ ಮಿಶ್ರಿತ ಹಣ್ಣು ಅಥವಾ ತರಕಾರಿ ವರ್ಗಕ್ಕೆ ಸೇರಿದೆ. ಕೆಲವರಿಗೆ ಟೊಮೆಟೊಗೆ ಸಕ್ಕರೆ ಸೇರಿಸಿ ಅದನ್ನು ಇನ್ನಷ್ಟು ಸ್ವೀಟ್ ಮಾಡಿ ತಿನ್ನುವ ಅಭ್ಯಾಸವಿರುತ್ತದೆ. ಟೊಮೆಟೊಗೆ ಸಕ್ಕರೆ ಹಾಕಿ ಸೇವಿಸುವುದರ ಪರಿಣಾಮ ಏನಾಗುತ್ತದೆ ತಿಳಿದುಕೊಳ್ಳಿ.
Photo Credit: Social Media
ಟೊಮೆಟೊದಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ
ಟೊಮೆಟೊ ಹುಳಿ ಮಿಶ್ರಿತ ಸಿಹಿ ಅಂಶವಿರುವ ಹಣ್ಣಾಗಿದ್ದು ಇದರಲ್ಲಿ ನೈಸರ್ಗಿಕವಾಗಿ ಸಿಹಿ ಅಂಶ ಸೇರಿರುತ್ತದೆ
ಡಿನ್ನರ್ ಸಮಯದಲ್ಲಿ ಸಕ್ಕರೆ ಮಿಶ್ರಿತ ಟೊಮೆಟೊ ಸೇವಿಸುವ ಅಭ್ಯಾಸ ಕೆಲವು ದೇಶಗಳಲ್ಲಿ ಜನಪ್ರಿಯವಾಗಿದೆ.
ಆದರೆ ಇದರಲ್ಲಿ ನ್ಯಾಚುರಲ್ ಆಗಿ ಸಿಹಿಯಿದ್ದು ಮತ್ತೆ ಸಿಹಿ ಸೇರಿಸಿದರೆ ಕ್ಯಾಲೊರಿ ಹೆಚ್ಚಾಗಬಹುದು
ಮಧುಮೇಹದ ಸಮಸ್ಯೆಯಿರುವವರಂತೂ ಈ ರೀತಿ ಸಕ್ಕರೆ ಹಾಕಿದ ಟೊಮೆಟೊ ಸೇವಿಸಲೇಬಾರದು.
ಸಕ್ಕರೆ ಹಾಕಿ ಟೊಮೆಟೊ ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಬಹುದು ಎನ್ನಲಾಗುತ್ತದೆ
ಆದರೆ ಅಸಿಡಿಟಿ ಸಮಸ್ಯೆಯಿರುವವರು ಸಕ್ಕರೆ ಸೇರಿಸಿ ಟೊಮೆಟೊ ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ