ಅತಿಯಾದ ಖಾರ ಸೇವನೆ ಮಾಡುತ್ತಿದ್ದರೆ ಈ ಅಂಗಗಳಿಗೆ ಹಾನಿ

ಅತಿಯಾದ ಖಾರ ಸೇವನೆ ಮಾಡುತ್ತಿದ್ದೀರಾ? ಹಾಗಿದ್ದರೆ ಹುಷಾರು, ಈ ಅಂಗಗಳಿಗೆ ಯಾವೆಲ್ಲಾ ರೀತಿ ಹಾನಿ ಆಗಬಹುದು ನೋಡಿ.

Photo Credit: Instagram, AI Image

ಅತಿಯಾದ ಖಾರ ಸೇವಿಸುವುದರಿಂದ ಹೊಟ್ಟೆ ಉರಿ, ಅಸಿಡಿಟಿ ಬರಬಹುದು

ಅತಿ ಖಾರದಿಂದ ಕರುಳಿನಲ್ಲಿ ಹುಣ್ಣು ಆಗುವ ಸಾಧ್ಯತೆಯಿರುತ್ತದೆ.

ಹೊಟ್ಟೆ ಹುಣ್ಣಾಗುವುದಕ್ಕೂ ಅತಿಯಾದ ಖಾರದ ಆಹಾರ ಕಾರಣವಾಗಬಹುದು

ನಾಲಿಗೆ ರುಚಿ ಸಹಜ ಸ್ವಾದ ಕಳೆದುಕೊಳ್ಳುವ ಅಪಾಯವಿದೆ

ಕಿಡ್ನಿ, ಯಕೃತ್ತಿಗೂ ಅತಿಯಾದ ಖಾರ ತಡೆದುಕೊಳ್ಳುವ ಕ್ಷಮತೆಯಿರುವುದಿಲ್ಲ

ಮೆದುಳಿನ ಮೇಲೆ ಪರಿಣಾಮ ಬೀರಿ ತಲೆನೋವಿನಂತಹ ಸಮಸ್ಯೆ ಬರಬಹುದು

ಗಮನಿಸಿ: ಈ ಸಲಹೆಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ