ವಾಲ್ ನಟ್ ನೆನೆಸಿ ಸೇವಿಸುವುದರ ಉಪಯೋಗಗಳು

ವಾಲ್ ನಟ್ ನ್ನು ಸಾಮಾನ್ಯವಾಗಿ ಹಾಗೆಯೇ ಸೇವಿಸುತ್ತೇವೆ. ಆದರೆ ಅಧಿಕ ಪೋಷಕಾಂಶವಿರುವ ವಾಲ್ ನಟ್ ನ್ನು ಬಾದಾಮಿಯಂತೆ ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ತಿಂದು ನೋಡಿ.

credit: social media

ಅತ್ಯಧಿಕ ಪೋಷಕಾಂಶ ಹೊಂದಿರುವ ವಾಲ್ ನಟ್ ನ್ನು ನಿಯಮಿತವಾಗಿ ಸೇವಿಸುವುದು ಉಪಯುಕ್ತ

ದೇಹಕ್ಕೆ ಬೇಕಾದ ಮ್ಯಾಂಗನೀಸ್, ಆರೋಗ್ಯಕರ ಕೊಬ್ಬು, ಖನಿಜಗಳಿಂದ ಸಮೃದ್ಧವಾಗಿರುವ ವಾಲ್ ನಟ್

ನಿಮಗೆ ಗೊತ್ತಾ? ವಾಲ್ ನಟ್ ಸೇವನೆಯು ನಮ್ಮ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ

ವಾಲ್ ನಟ್ ನ್ನು ನಿಯಮಿತವಾಗಿ ನೆನೆಸಿ ತಿಂದರೆ ಆರೋಗ್ಯಕರ ಕೊಬ್ಬು ವೃದ್ಧಿಯಾಗುತ್ತದೆ

ವಾಲ್ ನಟ್ ನ್ನು ನೆನೆಸಿ ತಿಂದರೆ ಆಹಾರಗಳಿಂದ ಖನಿಜಾಂಶ ಹೀರಿಕೊಳ್ಳಲು ಸಹಾಯ ಮಾಡುತ್ತದೆ

ವಾಲ್ ನಟ್ ನಲ್ಲಿ ಫೈಬರ್ ಅಂಶ ಹೇರಳವಾಗಿದ್ದು ನೆನೆಸಿ ತಿನ್ನುವುದರಿಂದ ಜೀರ್ಣಕ್ರಿಯೆಗೂ ಸಹಕಾರಿ

ವಾಲ್ ನಟ್ ನೆನೆಸಿ ತಿನ್ನುವುದರಿಂದ ಕರುಳಿನ ಸಮಸ್ಯೆಯಿರುವವರಿಗೆ ಇದನ್ನು ಸೇವಿಸುವುದು ಉತ್ತಮ