ಅಣಬೆಗಳು ಪೌಷ್ಟಿಕವಾಗಿದ್ದರೂ, ಪ್ರತಿಯೊಬ್ಬರೂ ಅವುಗಳನ್ನು ತಿನ್ನಲು ಸಾಧ್ಯವಿಲ್ಲ. ಅಣಬೆಯಲ್ಲಿರುವ ಪೋಷಕಾಂಶಗಳ ವಿವರ ಮತ್ತು ಅವುಗಳನ್ನು ಯಾರು ತಿನ್ನಬಾರದು ಎಂದು ತಿಳಿಯೋಣ.