ಇಂದಿನ ದಿನಗಳಲ್ಲಿ ಹೆಚ್ಚಾಗಿ ಜನರು ಬಿಸಿಲಿಗೆ ಮೈ ಒಡ್ಡಿ ಕೆಲಸ ಮಾಡುವುದೇ ಕಡಿಮೆ. ಹೀಗಾಗಿ ವಿಟಮಿನ್ ಡಿ ಕೊರತೆ ಹೆಚ್ಚಿನವರಲ್ಲಿ ಸಾಮಾನ್ಯವಾಗಿಬಿಟ್ಟಿದೆ.
Photo credit:Twitterವಿಟಮಿನ್ ಡಿ ಕೊರತೆಯಿಂದಾಗಿ ಮೈ ಕೈ ನೋವು, ಶಕ್ತಿ ಕುಗ್ಗುವುದು ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
ಅಸಲಿಗೆ ವಿಟಮಿನ್ ಡಿ ಕೊರತೆ ನಮಗೆ ಎಷ್ಟರ ಮಟ್ಟಿಗೆ ತೊಂದರೆ ಉಂಟು ಮಾಡಬಲ್ಲದು ಎಂಬುದನ್ನು ನೋಡೋಣ.
ಅಸಲಿಗೆ ವಿಟಮಿನ್ ಡಿ ಕೊರತೆ ನಮಗೆ ಎಷ್ಟರ ಮಟ್ಟಿಗೆ ತೊಂದರೆ ಉಂಟು ಮಾಡಬಲ್ಲದು ಎಂಬುದನ್ನು ನೋಡೋಣ.