ಮಧುಮೇಹಿಗಳು ಅಕ್ಕಿ ಬದಲು ಇವುಗಳನ್ನು ಬಳಸಬಹುದು
ಮಧುಮೇಹಿಗಳು ಅಕ್ಕಿ ಬದಲು ಆಹಾರವಾಗಿ ಯಾವೆಲ್ಲಾ ವಸ್ತುಗಳನ್ನು ಬಳಕೆ ಮಾಡಬಹುದು ಇಲ್ಲಿದೆ ನೋಡಿ ಟಿಪ್ಸ್.
Photo Credit: Instagram
ಮಧುಮೇಹಿಗಳಿಗೆ ಮೂರು ಹೊತ್ತೂ ಅನ್ನ ಸೇವಿಸುವ ಹಾಗಿಲ್ಲ
ಅನ್ನದ ಬದಲು ಬಾರ್ಲಿಯನ್ನು ಗಂಜಿ ಮಾಡಿ ಸೇವನೆ ಮಾಡಬಹುದು
ಅನ್ನದ ಬದಲು ಸಿರಿಧಾನ್ಯವನ್ನು ಬಳಸಿ ಆಹಾರ ತಯಾರಿಸಬಹುದು
ರವೆಯನ್ನು ಗಂಜಿ ಅಥವಾ ಉಪ್ಪಿಟ್ಟು ಮಾಡಿಕೊಂಡು ಸೇವನೆ ಮಾಡಬಹುದು
ನವಣೆ ಅಕ್ಕಿಯ ಗಂಜಿ ಮಾಡಿಕೊಂಡು ಸೇವನೆ ಮಾಡಬಹುದು
ಬಿರುಕು ಬಿಟ್ಟ ಗೋಧಿ ಅಥವಾ ಬುಲ್ಗುರ್ ನಿಂದ ಆಹಾರ ತಯಾರಿಸಿಕೊಳ್ಳಬಹುದು
ರಾಗಿ ಮುದ್ದೆ ಅಥವಾ ರೊಟ್ಟಿ ಮಾಡಿಕೊಂಡು ಸೇವನೆ ಮಾಡಬಹುದು