ಬೇಸಿಗೆಯಲ್ಲಿ ಏನನ್ನು ಸೇವಿಸಬೇಕು ತಿಳಿದುಕೊಳ್ಳೊಣ.

ಬೇಸಿಗೆಯಲ್ಲಿ ಹೆಚ್ಚಿದ ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಕೆಲವು ಸಲಹೆಗಳಿವೆ, ಪ್ರತಿ ನಿತ್ಯ ತಿಂಡಿ ತಿನಿಸು ಕೂಡ ಬೇಸಿಗೆವಾತಾವರಣಕ್ಕ ಅನಕೂಲಕರವಾಗುವ ತಂಪು ಪದಾರ್ಥಗಳನ್ನು ತಿನ್ನಬೇಕಾಗುತ್ತದೆ. ಬನ್ನಿ ಬೇಸಿಗೆಯಲ್ಲಿ ಏನನ್ನು ಸೇವಿಸಬೇಕು ಎಂದು ತಿಳಿದುಕೊಳ್ಳಲು ಮುಂದೆ ತಿಳಿದುಕೊಳ್ಳೊಣ.

photo credit social media

ಪ್ರತಿದಿನ 3 ರಿಂದ 5 ಲೀಟರ್‌ ನೀರನ್ನು ಕೂಡಿಯಿರಿ

ಬೆಸಿಗೆಯಲ್ಲಿ ಡಿಹೈಡ್ರೇಶನ್‌‌ ಹೆಚ್ಚಾಗುತ್ತದೆ

ಹೆಚ್ಚು ನೀರು ಕುಡಿಯುವುದು ಅವಶ್ಯಕವಾಗಿರುತ್ತದೆ

ತಂಪು ಪದಾರ್ಥಗಳನ್ನು ತಿನ್ನಬೇಕಾಗುತ್ತದೆ.

ವ್ಯಾಯಾಂ ಮಾಡುವ ಮೊದಲು ಮತ್ತು ನಂತರ ಕೂಡ ನೀರನ್ನು ಕುಡಿಯಿರಿ.

ಪ್ರತಿ ನಿತ್ಯ ತಿಂಡಿ ತಿನಿಸು ಕೂಡ ಬೇಸಿಗೆವಾತಾವರಣಕ್ಕ ಅನಕೂಲಕರ