ಕಬ್ಬಿಣದಂಶ, ಕ್ಯಾಲ್ಶಿಯಂ ಅಧಿಕ

ಹಿಂದಿನ ಕಾಲದಲ್ಲಿ ಮನೆಗೆ ಅತಿಥಿಗಳು ಬಂದಾಗ ನೀರಿನ ಜೊತೆ ಬೆಲ್ಲ ಕೊಡುವ ರೂಢಿಯಿತ್ತು. ಹಿರಿಯರ ಈ ಸಂಪ್ರದಾಯದ ಹಿಂದೆ ಆರೋಗ್ಯದ ಗುಟ್ಟೂ ಇತ್ತು.

WD

ಬೆಲ್ಲದಲ್ಲಿದೆ ಆರೋಗ್ಯದ ಗುಟ್ಟು

ಪ್ರತಿನಿತ್ಯ ಊಟದ ನಂತರ ಬೆಲ್ಲ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ ಎನ್ನುವುದು ತಿಳಿದಿರಲಿ.

ಜೀರ್ಣಕ್ರಿಯೆಗೆ ಸಹಕಾರಿ

ಬೆಲ್ಲದಲ್ಲಿ ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಕಬ್ಬಿಣದಂಶ ಹೇರಳವಾಗಿದ್ದು, ಊಟದ ನಂತರ ಸೇವಿಸಿದರೆ ಏನು ಲಾಭ ನೋಡೋಣ.

ಚಳಿಗಾಲದಲ್ಲಿ ದೇಹದ ಉಷ್ಣತೆ ಹೆಚ್ಚಿಸುತ್ತದೆ

ರಕ್ತ ಉತ್ಪತ್ತಿ ಹೆಚ್ಚಿಸುತ್ತದೆ

ಮಲಬದ್ಧತೆ ನಿವಾರಣೆಗೆ ಸಹಕಾರಿ

ರಕ್ತಹೀನತೆಗೆ ಪರಿಹಾರ

ಸ್ಥೂಲಕಾಯದ ಸಮಸ್ಯೆಯಿರಲ್ಲ

ಬೆಲ್ಲದಲ್ಲಿ ಕ್ಯಾಲ್ಶಿಯಂ, ಮ್ಯಾಗ್ನಿಶಿಯಂ, ಕಬ್ಬಿಣದಂಶ ಹೇರಳವಾಗಿದ್ದು, ಊಟದ ನಂತರ ಸೇವಿಸಿದರೆ ಏನು ಲಾಭ ನೋಡೋಣ.