ಬೆಳಗಿನ ತಿಂಡಿ ಬಿಟ್ಟರೆ ಏನಾಗುತ್ತದೆ ನೋಡಿ

ಬೆಳಗಿನ ಹೊತ್ತು ಕೆಲಸಕ್ಕೆ ಅಥವಾ ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಏನೂ ತಿನ್ನದೇ ಮನೆಯಿಂದ ಹೊರಡುವ ಅಭ್ಯಾಸವಿದೆಯಾ? ಹಾಗಿದ್ದರೆ ನಿಮ್ಮ ಆ ಅಭ್ಯಾಸದಿಂದ ಏನೆಲ್ಲಾ ತೊಂದರೆಯಾಗಬಹುದು ಎಂದೂ ನೋಡಿ.

credit: social media

ಬೆಳಗ್ಗೆ ಬ್ರೇಕ್ ಫಾಸ್ಟ್ ತಿನ್ನಲು ಎಂದೂ ಮರೆಯಬೇಡಿ

ಬ್ರೇಕ್ ಫಾಸ್ಟ್ ಬಿಟ್ಟರೆ ಶುಗರ್ ಲೆವೆಲ್ ಕಡಿಮೆಯಾಗಿ ನಿಶ್ಯಕ್ತಿಯಾಗಬಹುದು.

ಮೆದುಳಿನ ಚಟುವಟಿಕೆಗಳಿಗೂ ತೊಂದರೆಯಾಗಬಹುದು.

ತಲೆಸುತ್ತುವ ಸಮಸ್ಯೆ ಬರಬಹುದು.

ನಿಶ್ಯಕ್ತಿ ಕಾಡಬಹುದು.

ಅಸಿಡಿಟಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು.

ಹೃದಯದ ಆರೋಗ್ಯಕ್ಕೆ ಸಮಸ್ಯೆಯಾಗಬಹುದು.