ಮೊಸರಿಗೆ ಉಪ್ಪು ಹಾಕಬೇಕಾ? ಸಕ್ಕರೆ ಸಾಕಾ?

ಊಟದ ಬಳಿಕ ಮೊಸರು ಸೇವಿಸುವುದನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಇದರಿಂದ ಹೊಟ್ಟೆಯೂ ತಂಪಾಗುತ್ತದೆ.

ದೇಹ ತಂಪಗಾಗಿಸುವ ಮೊಸರು

ಮೊಸರು ಸೇವನೆ ಮಾಡುವಾಗ ಕೆಲವರಿಗೆ ಉಪ್ಪು ಅಥವಾ ಸಕ್ಕರೆ ಬಳಸಿ ಸೇವಿಸುವ ರೂಢಿಯಿರುತ್ತದೆ.

ಮೊಸರಿನಲ್ಲಿ ಆಮ್ಲೀಯ ಗುಣವಿದೆ

ಅಸಲಿಗೆ ಮೊಸರಿಗೆ ಸಕ್ಕರೆ ಹಾಕಿದರೆ ಉತ್ತಮವಾ ಉಪ್ಪು ಸೇರಿಸಿ ಸೇವಿಸಿದರೆ ಉತ್ತಮವಾ ಎಂಬ ಗೊಂದಲವಿರುತ್ತದೆ.

ಉಪ್ಪು ಸೇವಿಸಿದರೆ ಆಮ್ಲೀಯತೆ ಹೆಚ್ಚುತ್ತದೆ

ಉಪ್ಪು ಬ್ಯಾಕ್ಟೀರಿಯಾ ವಿರೋಧಿ

ಅಸಿಡಿಟಿ ಇದ್ದಲ್ಲಿ ಮಾತ್ರ ಉಪ್ಪು ಸೇರಿಸಿ

ಮೊಸರು, ಸಕ್ಕರೆ ಉತ್ತಮ

ಮೆದುಳಿಗೆ ಗ್ಲುಕೋಸ್ ಪೂರೈಕೆ ಹೆಚ್ಚಿಸುತ್ತದೆ

ಅಸಲಿಗೆ ಮೊಸರಿಗೆ ಸಕ್ಕರೆ ಹಾಕಿದರೆ ಉತ್ತಮವಾ ಉಪ್ಪು ಸೇರಿಸಿ ಸೇವಿಸಿದರೆ ಉತ್ತಮವಾ ಎಂಬ ಗೊಂದಲವಿರುತ್ತದೆ.