ಮೊಸರು, ಮಜ್ಜಿಗೆ ನಡುವೆ ಯಾವುದು ಉತ್ತಮ?

ಸುಡು ಬೇಸಿಗೆಯಲ್ಲಿ ನೀರಿನಂಶ ಸೇವಿಸಲು ನಾವು ಇಷ್ಟಪಡುತ್ತೇವೆ. ಅದರಲ್ಲೂ ಮಜ್ಜಿಗೆ, ಮೊಸರು ಸೇವನೆ ದೇಹಕ್ಕೂ ತಂಪು.

Photo credit: Instagram, WD

ಮೊಸರಿನಲ್ಲಿ ವಿಟಮಿನ್ ಡಿ ಇದೆ

ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತೀಯರಿಗೆ ಮೊಸರು ಮತ್ತು ಮಜ್ಜಿಗೆ ಅತ್ಯಂತ ಪ್ರಿಯ ಪಾನೀಯ ವಸ್ತುಗಳು.

ಮಜ್ಜಿಗೆಯಲ್ಲಿ ಕೊಬ್ಬಿನಂಶವಿರಲ್ಲ

ಆದರೆ ಮೊಸರು ಮತ್ತು ಮಜ್ಜಿಗೆ ನಡುವೆ ಯಾವುದು ಉತ್ತಮ? ಯಾವುದರಿಂದ ಏನು ಲಾಭ ನೋಡೋಣ.

ಮಜ್ಜಿಗೆ ಜೀರ್ಣಕ್ರಿಯೆಗೆ ಸಹಕಾರಿ

ಮೊಸರು ಹೊಟ್ಟೆಗೆ ತಂಪು

ಮೊಸರು ಹಸಿವಾಗದಂತೆ ತಡೆಯುತ್ತದೆ

ಮಜ್ಜಿಗೆ ನಿರ್ಜಲೀಕರಣವಾಗದಂತೆ ತಡೆಯುತ್ತದೆ

ಮೊಸರಿನಿಂದ ತೂಕ ಹೆಚ್ಚಿಸಿಕೊಳ್ಳಬಹುದು

ಆದರೆ ಮೊಸರು ಮತ್ತು ಮಜ್ಜಿಗೆ ನಡುವೆ ಯಾವುದು ಉತ್ತಮ? ಯಾವುದರಿಂದ ಏನು ಲಾಭ ನೋಡೋಣ.