ನೀರು ಕುಡಿಯಲು ಸೂಕ್ತ ಸಮಯ ಯಾವುದು?

ಹೆಚ್ಚಾಗಿ ನಾವು ಊಟ ಮಾಡುವಾಗ ನಮ್ಮ ಪಕ್ಕದಲ್ಲೇ ನೀರನ್ನೂ ಇಟ್ಟುಕೊಳ್ಳುತ್ತೇವೆ. ಊಟದ ಜೊತೆಗೆ ನೀರು ಕುಡಿಯುತ್ತೇವೆ.

Photo credit:Twitter, WD

ನೀರು ದೇಹವನ್ನು ಹೈಡ್ರೇಟ್ ಮಾಡುತ್ತದೆ

ಆದರೆ ಆಯುರ್ವೇದದ ಪ್ರಕಾರ ಊಟದ ನಡುವೆ ನೀರು ಕುಡಿಯಬಾರದು ಎನ್ನುತ್ತಾರೆ. ಇದು ಸರಿಯೇ?

ದಿನಕ್ಕೆ ಆರು ಲೀಟರ್ ನೀರು ಅಗತ್ಯ

ಊಟದ ಮೊದಲು ನೀರು ಕುಡಿಯಬೇಕೇ? ನಂತರ ನೀರು ಕುಡಿಯಬೇಕೆ? ಯಾವುದು ಸರಿ? ಇಲ್ಲಿ ನೋಡಿ.

30 ನಿಮಿಷ ಮೊದಲು ನೀರು ಕುಡಿದರೆ ಉತ್ತಮ

ಇದರಿಂದ ಜೀರ್ಣಕ್ರಿಯೆ ಸುಗಮ

ಊಟದ ತಕ್ಷಣ ನೀರು ಕುಡಿದರೆ ಜೀರ್ಣಕ್ರಿಯೆ ಕಷ್ಟ

ಊಟವಾಗಿ ಅರ್ಧಗಂಟೆ ನಂತರ ನೀರು ಸೇವಿಸಿ

ಊಟದ ನಡುವೆ ಕೊಂಚವೇ ನೀರು ಸಾಕು

ಊಟದ ಮೊದಲು ನೀರು ಕುಡಿಯಬೇಕೇ? ನಂತರ ನೀರು ಕುಡಿಯಬೇಕೆ? ಯಾವುದು ಸರಿ? ಇಲ್ಲಿ ನೋಡಿ.