ವಿಟಮಿನ್ ಸಿ ಸಮೃದ್ಧವಾಗಿರುವ ಪೈನಾಪಲ್ ಅಥವಾ ಅನಾನಸ್ ಹಣ್ಣು ಸೇವಿಸಲು ನಮಗೆಲ್ಲರಿಗೂ ಇಷ್ಟವಾಗುತ್ತದೆ.
WD, Facebookಪೈನಾಪಲ್ ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಮೂಳೆಯ ಆರೋಗ್ಯವೂ ಹೆಚ್ಚುತ್ತದೆ ಎನ್ನಲಾಗಿದೆ.
ಆದರೆ ಸೂಕ್ತ ಸಮಯದಲ್ಲಿ ಸೇವಿಸಿದರೆ ಉತ್ತಮ. ಹಾಗಿದ್ದರೆ ಪೈನಾಪಲ್ ಸೇವನೆಗೆ ಸೂಕ್ತ ಸಮಯ ಯಾವುದು?
ಆದರೆ ಸೂಕ್ತ ಸಮಯದಲ್ಲಿ ಸೇವಿಸಿದರೆ ಉತ್ತಮ. ಹಾಗಿದ್ದರೆ ಪೈನಾಪಲ್ ಸೇವನೆಗೆ ಸೂಕ್ತ ಸಮಯ ಯಾವುದು?