ಪೇರಲ ಹಣ್ಣು. ಪೇರಲದಲ್ಲಿ ಹಲವಾರು ಔಷಧೀಯ ಗುಣಗಳಿವೆ. ದುರ್ಬಲ ಹೃದಯವುಳ್ಳವರು, ಕ್ಷಯರೋಗದಿಂದ ಬಳಲುತ್ತಿರುವವರು, ಹೊಟ್ಟೆನೋವು ಜಾಸ್ತಿ ಇರುವವರು ಪೇರಲವನ್ನು ಸೇವಿಸಿದರೆ ಪರಿಹಾರ ದೊರೆಯುತ್ತದೆ. ಆದರೆ ಪೇರಲವನ್ನು ಅತಿಯಾಗಿ ಸೇವಿಸಿದರೆ ತೊಂದರೆಗಳು ಎದುರಾಗುತ್ತವೆ. ಅವು ಯಾವುವು ಎಂಬುದನ್ನು ಕಂಡುಹಿಡಿಯೋಣ.
credit: twitter