ಯಾರೆಲ್ಲಾ ಪಪ್ಪಾಯ ತಿನ್ನಬಾರದು

ಪಪ್ಪಾಯದಲ್ಲಿ ಅನೇಕ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಕೆಲವೊಂದು ರೋಗಿಗಳು ಪಪ್ಪಾಯ ತಿನ್ನಬಾರದು. ಆದರೆ ಕೆಲವೊಂದು ರೋಗಗಳಿಂದ ಈಗಾಗಲೇ ಬಳಲುತ್ತಿದ್ದರೆ ಪಪ್ಪಾಯ ಸೇವನೆ ಅಷ್ಟು ಒಳ್ಳೆಯದಲ್ಲ.

credit: social media

ಪಪ್ಪಾಯ ಕೆಲವೊಂದು ರೋಗಿಗಳಲ್ಲಿ ಅಡ್ಡಪರಿಣಾಮವನ್ನುಂಟು ಮಾಡುವ ಅಪಾಯ ಹೊಂದಿದೆ

ಮೂತ್ರ ಪಿಂಡಗಳ ಕಲ್ಲಿನ ಸಮಸ್ಯೆಯಿಂದ ಬಳಲುವವರು ಪಪ್ಪಾಯ ಸೇವಿಸುವುದರಿಂದ ಕಲ್ಲಿನ ಗಾತ್ರ ಹೆಚ್ಚಾಗುತ್ತದೆ.

ಅನಿಯಮಿತ ಹೃದಯ ಬಡಿತ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯ ಸೇವನೆ ಮಾಡಬಾರದು

ಗರ್ಭಿಣಿಯರು ಪಪ್ಪಾಯ ಹಣ್ಣಿಮನ ಸೇವನೆ ಮಾಡುವುದು ಗರ್ಭಪಾತಕ್ಕೆ ಕಾರಣವಾಗಬಹುದು

ಪಪ್ಪಾಯಿಯಲ್ಲಿ ಕಂಡುಬರುವ ಲ್ಯಾಟೆಕ್ಸ್ ನಿಂದ ಕೆಲವರಿಗೆ ಅಲರ್ಜಿ ಉಂಟಾಗುವ ಸಾಧ್ಯುತೆಯಿದೆ.

ಲೋ ಶುಗರ್ ಸಮಸ್ಯೆಯಿಂದ ಬಳಲುತ್ತಿರುವವರು ಪಪ್ಪಾಯ ಸೇವನೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗಬಹುದು

ನೆನಪಿರಲಿ, ಯಾವುದೇ ಅನುಮಾನಗಳಿದ್ದಲ್ಲಿ, ಮನೆ ಮದ್ದು ಮಾಡುವ ಮುನ್ನ ತಜ್ಞ ವೈದ್ಯರ ಸಲಹೆ ಪಡೆಯಿರಿ