ರಾತ್ರಿ ಮೊಸರು ಸೇವಿಸಬಾರದೇ?

ಮೊಸರು ನಮ್ಮ ದೇಹಕ್ಕೆ ಅತ್ಯುತ್ತಮ ಆಹಾರ ವಸ್ತು. ಆದರೆ ಅದನ್ನು ಯಾವ ಹೊತ್ತಿನಲ್ಲಿ ಸೇವಿಸಿದರೆ ಸೂಕ್ತ ಎಂದು ತಿಳಿದುಕೊಳ್ಳಬೇಕು.

Photo credit: Instagram

ರಾತ್ರಿ ಮೊಸರು ಸೇವನೆ ಬೇಡ

ರಾತ್ರಿ ವೇಳೆ ಮೊಸರು ಸೇವಿಸಬಾರದು ಎಂದು ತಜ್ಞರೇ ಹೇಳುತ್ತಾರೆ. ಇದಕ್ಕೆ ಕಾರಣವೇನು ಎಂದು ನಿಮಗೆ ಗೊತ್ತಾ?

ರಾತ್ರಿ ಮೊಸರು ಆರೋಗ್ಯಕ್ಕೆ ಉತ್ತಮವಲ್ಲ

ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಅದರಲ್ಲೂ ಶೀತ ಪ್ರಕೃತಿಯವರಂತೂ ಮೊಸರು ಸೇವಿಸಲೇಬಾರದು ಎನ್ನುತ್ತಾರೆ.

ಶೀತ ಪ್ರಕೃತಿಯವರಿಗೆ ಉತ್ತಮವಲ್ಲ

ಕಫ ಉತ್ಪತ್ತಿ ಮಾಡಬಹುದು

ಮೊಸರು ಬಿಸಿ ಮಾಡಿ ಸೇವಿಸಲೇಬಾರದು

ಕಫ, ಕೆಮ್ಮು ಇದ್ದಾಗ ಸೇವನೆ ಒಳ್ಳೆಯದಲ್ಲ

ಮೊಸರಿಗಿಂತ ಮಜ್ಜಿಗೆ ಉತ್ತಮ

ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಅದರಲ್ಲೂ ಶೀತ ಪ್ರಕೃತಿಯವರಂತೂ ಮೊಸರು ಸೇವಿಸಲೇಬಾರದು ಎನ್ನುತ್ತಾರೆ.