ಕೆಲವರಿಗೆ ಊಟ ಮಾಡಿದ ತಕ್ಷಣ ಹೊಟ್ಟೆಯಲ್ಲಿ ಕಿರಿ ಕಿರಿ ಅಥವಾ ಹೊಟ್ಟೆ ನೋವು ಬರುವ ಸಮಸ್ಯೆಯಿರುತ್ತದೆ. ಈ ರೀತಿ ಆಗುವುದಕ್ಕೆ ಕೆಲವು ಕಾರಣಗಳಿರುತ್ತವೆ. ಹಾಗಿದ್ದರೆ ಊಟದ ನಂತರ ಹೊಟ್ಟೆನೋವು ಬರುವುದೇಕೆ ನೋಡೋಣ.
credit: social media
ಊಟದ ನಂತರ ಹೊಟ್ಟೆ ನೋವು ಜೊತೆಗೆ ವಾಂತಿ ಸಮಸ್ಯೆಯೂ ಕಂಡುಬರಬಹುದು
ಇದು ಒಂದು ಗಂಭೀರ ಖಾಯಿಲೆಯೊಂದರ ಲಕ್ಷಣವೂ ಆಗಿರಬಹುದು, ನಿರ್ಲ್ಯಕಿಸಬೇಡಿ
ನಾವು ತಿಂದ ಆಹಾರದಲ್ಲಿ ವಿಷಕಾರೀ ಅಂಶ ಸೇರ್ಪಡೆಯಾದರೆ ಈ ರೀತಿ ಆಗಬಹುದು
ಕೆಲವೊಂದು ಅಸಿಡಿಟಿಗೆ ಕಾರಣವಾಗುವಂತಹ ಆಹಾರ ಸೇವನೆಯಿಂದ ಈ ರೀತಿ ಆಗಬಹುದು
ಗ್ಯಾಸ್ಟ್ರಿಕ್, ಅಸಿಡಿಟಿ ಅಧಿಕವಾಗಿ ಜೀರ್ಣಕ್ರಿಯೆ ಸಮಸ್ಯೆಯಾದಾಗ ಈ ರೀತಿ ಆಗುತ್ತದೆ
ಅತಿಯಾದ ಖಾರ, ಮಸಲಾಭರಿತ ಆಹಾರ ತಿಂದಾಗ ಹೊಟ್ಟೆಯಲ್ಲಿ ನೋವು ಬರಬಹುದು
ಆಹಾರದಲ್ಲಿ ಕೆಫೈನ್ ಅಂಶ ಹೆಚ್ಚು ಸೇವನೆ ಮಾಡಿದಾಗ ನೋವು ಬರುವ ಸಾಧಯಆಗತೆಯಿದೆ.