ಬಾಯಿಗೆ ರುಚಿಕೊಡುವುದು ದೇಹಕ್ಕೆ ಒಳ್ಳೆಯದಲ್ಲ ಎಂದು ಬಲ್ಲವರು ಹೇಳುತ್ತಾರೆ. ಇದು ಸತ್ಯವೂ ಹೌದು.
Photo credit: Instagramಕರಿದ ತಿಂಡಿಗಳು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವೃದ್ಧರವರೆಗೂ ಕರಿದ ತಿಂಡಿ ಪ್ರಿಯರೇ ಆಗಿರುತ್ತಾರೆ.
ಆದರೆ ಕರಿದ ತಿಂಡಿಯನ್ನು ಅತಿಯಾಗಿ ಸೇವಿಸುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಅದರ ಅಡ್ಡ ಪರಿಣಾಮಗಳು ಏನು ಇಲ್ಲಿ ನೋಡೋಣ.
ಆದರೆ ಕರಿದ ತಿಂಡಿಯನ್ನು ಅತಿಯಾಗಿ ಸೇವಿಸುವುದು ನಮ್ಮ ದೇಹಕ್ಕೆ ಒಳ್ಳೆಯದಲ್ಲ. ಅದರ ಅಡ್ಡ ಪರಿಣಾಮಗಳು ಏನು ಇಲ್ಲಿ ನೋಡೋಣ.