ಗ್ರೀನ್ ಅಪಲ್ ಬೆಸ್ಟ್ ಯಾಕೆ?

ಸಾಮಾನ್ಯವಾಗಿ ನಾವು ಆಪಲ್ ಎಂದರೆ ಕೆಂಪು ಬಣ್ಣದ ಆಪಲ್ ಖರೀದಿಸುತ್ತೇವೆ. ಆದರೆ ಗ್ರೀನ್ ಆಪಲ್ ಇನ್ನಷ್ಟು ರುಚಿಕರ.

Photo Credit: Krishnaveni K.

ಫೈಬರ್ ಅಂಶ ಅಧಿಕ

ಗ್ರೀನ್ ಆಪಲ್ ಸಿಹಿ ಜೊತೆಗೆ ಹುಳಿ ಮಿಶ್ರಿತ ರುಚಿಯಿದ್ದು, ಮಕ್ಕಳಿಗೂ ಇಷ್ಟವಾಗುತ್ತದೆ. ಇದು ಕೆಂಪು ಆಪಲ್ ಗೆ ಹೋಲಿಸಿದರೆ ಕೊಂಚ ದುಬಾರಿ.

ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ಆದರೆ ಗ್ರೀನ್ ಆಪಲ್ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಅದರ ಆರೋಗ್ಯಕರ ಉಪಯೋಗಗಳೇನು ನೋಡೋಣ.

ಕೊಬ್ಬಿನಂಶ ಕಡಿಮೆ

ಎಲುಬು ಗಟ್ಟಿಗೊಳಿಸುತ್ತದೆ

ವಿಟಮಿನ್ ಸಿ ಹೇರಳವಾಗಿದೆ

ಕಣ್ಣಿನನ ಆರೋಗ್ಯಕ್ಕೆ ಉತ್ತಮ

ತೂಕ ಇಳಿಕೆಗೆ ಸಹಕಾರಿ

ಆದರೆ ಗ್ರೀನ್ ಆಪಲ್ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಅದರ ಆರೋಗ್ಯಕರ ಉಪಯೋಗಗಳೇನು ನೋಡೋಣ.