ಸಕ್ಕರೆಗಿಂತ ಬೆಲ್ಲ ಉತ್ತಮ ಯಾಕೆ?

ಬೆಲ್ಲ ಮತ್ತು ಸಕ್ಕರೆ ಸಮಾನವಾಗಿ ನಮ್ಮ ಮನೆಗಳಲ್ಲಿ ಸಿಹಿಗಾಗಿ ಬಳಸಲಾಗುತ್ತದೆ. ಆದರೆ ಸಕ್ಕರೆಗಿಂತ ಬೆಲ್ಲ ಉತ್ತಮ ಎನ್ನಲಾಗುತ್ತದೆ.

Photo Credit: Krishnaveni K.

ಬೆಲ್ಲದಲ್ಲಿದೆ ಕಬ್ಬಿಣದಂಶ

ಬೆಲ್ಲದಲ್ಲಿ ಸಕ್ಕರೆಗಿಂತ ಹೆಚ್ಚು ಆರೋಗ್ಯಕರ ಉಪಯೋಗಗಳಿದ್ದು, ಜೀರ್ಣಕ್ರಿಯೆಯಿಂದ ರೋಗ ನಿರೋಧಕ ಶಕ್ತಿಯವರೆಗೂ ಉಪಯುಕ್ತ.

ಜೀರ್ಣಕ್ರಿಯೆಗೆ ಸಹಕಾರಿ ಬೆಲ್ಲ

ಬೆಲ್ಲ ಮತ್ತು ಸಕ್ಕರೆ ನಡುವೆ ಆರೋಗ್ಯಕ್ಕೆ ಉಪಯುಕ್ತ ಯಾವುದು, ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ನೋಡೋಣ.

ಬೆಲ್ಲದಲ್ಲಿದೆ ರೋಗನಿರೋಧಕ ಶಕ್ತಿ

ಯಕೃತ್ತಿನ ಸಮಸ್ಯೆಗೂ ಪರಿಹಾರ

ಸಕ್ಕರೆ ಬಳಕೆ ರೋಗಕ್ಕೆ ದಾರಿ

ಮಧುಮೇಹಕ್ಕೆ ಕಾರಣವಾಗಬಹುದು

ರಕ್ತದೊತ್ತಡಕ್ಕೂ ಕಾರಣವಾಗಬಹುದು

ಬೆಲ್ಲ ಮತ್ತು ಸಕ್ಕರೆ ನಡುವೆ ಆರೋಗ್ಯಕ್ಕೆ ಉಪಯುಕ್ತ ಯಾವುದು, ಯಾವುದು ಹೆಚ್ಚು ಪ್ರಯೋಜನಕಾರಿ ಎಂದು ನೋಡೋಣ.