ಬೇಲದ ಹಣ್ಣು ಆಯುರ್ವೇದ ಔಷಧದಲ್ಲಿ ಈ ಹಣ್ಣು ವಾಂತಿ, ಭೇದಿ, ಜ್ವರ, ಮಲಬದ್ಧತೆ ಮುಂತಾದ ಕಾಯಿಲೆಗಳಿಗೆ ಉತ್ತಮ ಮದ್ದು. ಈ ಹಣ್ಣಿನಿಂದ ದೇಹಕ್ಕೆ ಆಗುವ ಇತರ ಪ್ರಯೋಜನಗಳನ್ನು ತಿಳಿಯೋಣ.