ಹಾಗಲಕಾಯಿ ಮಧುಮೇಹಿಗಳಿಗೆ ಅತ್ಯುತ್ತಮ. ಕಹಿ ಗುಣವುಳ್ಳ ಹಾಗಲಕಾಯಿಯಿಂದ ಹಲವು ಆರೋಗ್ಯಕರ ಉಪಯೋಗಗಳಿವೆ.
WDಆದರೆ ಹಾಗಲಕಾಯಿ ತನ್ನ ಕಹಿ ಗುಣದಂತೇ ಕೆಲವರಿಗೆ ಅಡ್ಡಪರಿಣಾಮಗಳನ್ನೂ ತಂದೊಡ್ಡುತ್ತವೆ. ಯಾರು ಹಾಗಲಕಾಯಿ ಸೇವಿಸಬಾರದು?
ಹಾಗಲಕಾಯಿ ಸೇವನೆಯಿಂದ ಕೆಲವರಿಗೆ ಜೀರ್ಣ ಸಮಸ್ಯೆಯಾಗಬಹುದು. ಉಷ್ಣ ಗುಣವುಳ್ಳ ತರಕಾಯಿಯಾದ ಹಾಗಲಕಾಯಿಯ ಅಡ್ಡಪರಿಣಾಮಗಳೇನು ನೋಡೋಣ.
ಹಾಗಲಕಾಯಿ ಸೇವನೆಯಿಂದ ಕೆಲವರಿಗೆ ಜೀರ್ಣ ಸಮಸ್ಯೆಯಾಗಬಹುದು. ಉಷ್ಣ ಗುಣವುಳ್ಳ ತರಕಾಯಿಯಾದ ಹಾಗಲಕಾಯಿಯ ಅಡ್ಡಪರಿಣಾಮಗಳೇನು ನೋಡೋಣ.