ಎಳ್ಳು ಯಾಕೆ ಒಳ್ಳೆಯದು?

ಸಂಕ್ರಾಂತಿ ದಿನ ಎಳ್ಳು ಬೀರುವುದರ ಹಿಂದೆ ಆರೋಗ್ಯಕರ ಲಾಭವೂ ಇದೆ. ಎಳ್ಳು ನಮ್ಮ ದೇಹಕ್ಕೆ ಅನೇಕ ರೀತಿಯ ಲಾಭ ನೀಡುತ್ತದೆ.

WD

ಎಳ್ಳು ದೇಹಕ್ಕೆ ತಂಪು

ಎಳ್ಳು ತಂಪು ಪ್ರಕೃತಿಯಿರುವ ಧಾನ್ಯ. ಇದರಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ನಾರಿನಂಶವೂ ಅಧಿಕವಾಗಿದೆ.

ನಾರಿನಂಶ ಅಧಿಕ

ಎಳ್ಳನ್ನು ಸಿಹಿ ತಿನಿಸು, ಆಹಾರ ವಸ್ತುವಿನಲ್ಲಿ ಬಳಸಬಹುದು ಅಥವಾ ಜ್ಯೂಸ್ ಮಾಡಬಹುದು. ಇದನ್ನು ಪ್ರತಿನಿತ್ಯ ಸೇವಿಸುವುದರ ಲಾಭವೇನು ತಿಳಿದುಕೊಳ್ಳೋಣ.

ಕಬ್ಬಿಣದಂಶವಿದೆ

ರಕ್ತದೊತ್ತಡ ನಿಯಂತ್ರಿಸುತ್ತದೆ

ಎಲುಬುಗಳ ಬೆಳವಣಿಗೆಗೆ ಉತ್ತಮ

ರಕ್ತಕಣಗಳ ಬೆಳವಣಿಗೆಗೆ ಸಹಕಾರಿ

ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ

ಎಳ್ಳನ್ನು ಸಿಹಿ ತಿನಿಸು, ಆಹಾರ ವಸ್ತುವಿನಲ್ಲಿ ಬಳಸಬಹುದು ಅಥವಾ ಜ್ಯೂಸ್ ಮಾಡಬಹುದು. ಇದನ್ನು ಪ್ರತಿನಿತ್ಯ ಸೇವಿಸುವುದರ ಲಾಭವೇನು ತಿಳಿದುಕೊಳ್ಳೋಣ.