ಬೇರೆಯವರು ಜಗಿಯುವ ಶಬ್ಧಕ್ಕೆ ಕಿರಿಕಿರಿಯಾಗುವುದೇಕೆ

ಕೆಲವರಿಗೆ ಇನ್ನೊಬ್ಬರು ಏನಾದರೂ ಆಹಾರ ವಸ್ತು ಜಗಿಯುವ ಶಬ್ಧ ಕೇಳಿದರೆ ಏನೋ ಒಂದು ರೀತಿ ಕಿರಿ ಕಿರಿ, ಸಿಟ್ಟೇ ಬಂದುಬಿಡುತ್ತದೆ. ಇದೂ ಕೂಡಾ ಒಂದು ರೀತಿಯ ಮಾನಸಿ ಕಾಯಿಲೆ ಎಂದು ನಿಮಗೆ ಗೊತ್ತಾ? ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ

credit: social media

ಇನ್ನೊಬ್ಬರು ಜಗಿಯುವ ಶಬ್ಧಕ್ಕೆ ಸಿಟ್ಟುಗೊಳ್ಳುವ ಮನಸ್ಥಿತಿಯನ್ನು ಮೈಸೋಫೋನಿಯಾ ಎಂದು ಕರೆಯುತ್ತಾರೆ.

ಪಕ್ಕದಲ್ಲಿದ್ದವರ ಜಗಿಯುವ ಶಬ್ಧ, ಚಪ್ಪರಿಸುವ ಶಬ್ಧ ಕಿರಿ ಕಿರಿ, ಸಿಟ್ಟು ತರಿಸುತ್ತಿದ್ದರೆ ಅದು ಮೈಸೋಫಿನಿಯಾವಾಗಿದೆ

ಇದು ಅತಿಯಾದರೆ ಒತ್ತಡ, ಸಿಟ್ಟು, ಆತಂಕ ಇತ್ಯಾದಿ ಮಾನಸಿಕ ಸಮಸ್ಯೆಗಳು ಹೆಚ್ಚಾಗಬಹುದು

ಮೈಸೋಫೋನಿಯಾದಿಂದಾಗಿ ನಮ್ಮ ಹೃದಯ ಬಡಿತ ಹೆಚ್ಚಾಗುವುದು, ಸಿಟ್ಟಿನ ಭರದಲ್ಲಿ ಹಾನಿ ಮಾಡಬಹುದು

ಮೈಸೋಫೋನಿಯಾ ಅತಿಯಾದಾಗ ವ್ಯಕ್ತಿಗಳು ಎಲ್ಲರೊಂದಿಗೆ ಬೆರೆಯದೇ ಏಕಾಂಗಿಯಾಗಬಹುದು

ಮೈಸೋಫೋನಿಯಾ ಅತಿಯಾದಾಗ ಮನೋರೋಗ ತಜ್ಞರನ್ನು ಸಂಪರ್ಕಿಸಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದು

ಅಂತಹ ಶಬ್ಧಗಳನ್ನು ಕೇಳಿದರೂ ಮನಸ್ಸು ಶಾಂತವಾಗಿರುವಂತೆ ಮಾಡಲು ಅನೇಕ ಥೆರಪಿಗಳು ಈಗ ಬಂದಿವೆ.