ಹೊಟ್ಟೆಯ ಎಡಭಾಗದಲ್ಲಿ ನೋವು ಬರುವುದು ಯಾಕೆ

ಕೆಳ ಹೊಟ್ಟೆನೋವು ಅದರಲ್ಲೂ ಎಡಭಾಗದಲ್ಲಿ ನೋವಾಗುತ್ತಿದ್ದರೆ ನೀವು ಅದನ್ನು ನಿರ್ಲ್ಷ್ಯಕ್ಷಿಸುವಂತೆಯೇ ಇಲ್ಲ. ಯಾಕೆಂದರೆ ಹೊಟ್ಟೆಯ ಎಡಭಾಗದಲ್ಲಿ ನೋವಾಗುವುದು ಕೆಲವೊಂದು ರೋಗದ ಲಕ್ಷಣಗಳಾಗಿರಬಹುದು. ಅವು ಯಾವುವು ನೋಡೋಣ.

Photo Credit: Social Media

ಹೊಟ್ಟೆಯ ಎಡಭಾಗದಲ್ಲಿ ಸೂಜಿಯಿಂದ ಚುಚ್ಚಿದಂತೆ ಅಥವಾ ಪದೇ ಪದೇ ನೋವು ಕಂಡುಬಂದರೆ ನಿರ್ಲ್ಷ್ಯಕ್ಷಿಸಬೇಡಿ

ಒಳಗೆ ನೋವಾಗುವುದರ ಜೊತೆಗೆ ಹೊಟ್ಟೆಯ ಹೊರಭಾಗದಲ್ಲಿ ತುರಿಕೆ, ಕಜ್ಜಿಯಂತೆ ಕಂಡುಬರಬಹುದು

ಅಜೀರ್ಣದ ಸಮಸ್ಯೆಗಳಿದ್ದಾಗ ಈ ರೀತಿ ಎಡಭಾಗದಲ್ಲಿ ಹೊಟ್ಟೆ ನೋವು ಕಂಡುಬರುವ ಸಾಧ್ಯತೆಯಿದೆ

ಹೊಟ್ಟೆಯಲ್ಲಿ ಉರಿಯೂತ ಅಥವಾ ಸೋಂಕುಗಳುಂಟಾದಾಗ ಎಡಭಾಗದಲ್ಲಿ ನೋವು ಕಂಡುಬರಬಹುದು

ಮಹಿಳೆಯರಲ್ಲಿ ಎಡಭಾಗದ ಹೊಟ್ಟೆ ಋತುಚಕ್ರದ ಕಾರಣದಿಂದಲೂ ಕಂಡುಬರುವ ಸಾಧ್ಯತೆಯಿದೆ

ಪುರುಷರಲ್ಲಿ ಹರ್ನಿಯಾ ಸಮಸ್ಯೆಯಿದ್ದಾಗ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು

ಮೂತ್ರನಾಳದ ಸೋಂಕು ಸಮಸ್ಯೆಯಾದಾಗ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು