ಬೂದುಗುಂಬಳ ರಸ ಸೇವಿಸಿದರೆ ಏನಾಗುತ್ತದೆ

ಬೂದುಗುಂಬಳ ರಸವನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಅಭ್ಯಾಸ ಮಾಡಿ. ಇದರಿಂದ ಏನೆಲ್ಲಾ ಉಪಯೋಗಗಳಿವೆ ಎಂದು ನೀವು ಊಹಿಸಲೂ ಅಸಾಧ್ಯ. ಇದರ ಬಗ್ಗೆ ತಿಳಿದುಕೊಳ್ಳಿ.

Photo Credit: Social Media

ಬೂದುಗುಂಬಳದಲ್ಲಿ ವಿಟಮಿನ್ ಎ, ಸಿ, ಇ, ಖನಿಜಾಂಶಗಳು ಸಾಕಷ್ಟು ಪ್ರಮಾಣದಲ್ಲಿದೆ

ಬೂದುಗುಂಬಳ ರಸವನ್ನು ಸೇವಿಸುವುದರಿಂದ ಹೊಟ್ಟೆ ತುಂಬಿದ ಫೀಲ್ ಆಗುತ್ತದೆ

ಅಸಿಡಿಟಿ, ಹೊಟ್ಟೆ ಉರಿ ಮುಂತಾದ ಸಮಸ್ಯೆಯಿದ್ದರೆ ಬೂದುಗುಂಬಳ ರಸ ಸೇವಿಸಿ

ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ಬೂದುಗುಂಬಳ ರಸವನ್ನು ಸಾಕಷ್ಟು ಸೇವಿಸಿ

ದೇಹಕ್ಕೆ ತಂಪು ನೀಡುವುದರ ಜೊತೆಗೆ ನಿರ್ಜಲೀಕರಣಕ್ಕೊಳಗಾಗದಂತೆ ಕಾಪಾಡುತ್ತದೆ

ವಿಟಮಿನ್ ಇ ಅಂಶ ಹೇರಳವಾಗಿರುವ ಕಾರಣ ಚರ್ಮದ ಆರೋಗ್ಯ ಕಾಪಾಡುತ್ತದೆ

ವಿಟಮಿನ್ ಎ ಅಂಶ ಹೇರಳವಾಗಿರುವ ಬೂದುಗುಂಬಳ ಕಣ್ಣಿನ ಸಂರಕ್ಷಣೆ ಮಾಡುತ್ತದೆ