ಟೊಮೆಟೊ ಎಲ್ಲಾ ಸೀಸನ್ ಗಳಲ್ಲಿ ಸಿಗುವ ಹಣ್ಣು ತರಕಾರಿ. ಇದನ್ನು ನಾವು ನಿತ್ಯದ ಅಡುಗೆಯಲ್ಲಿ ಬಳಕೆ ಮಾಡಿಯೇ ಮಾಡುತ್ತೇವೆ. ಆದರೆ ಬೇಸಿಗೆಯಲ್ಲಂತೂ ಟೊಮೆಟೊ ಹೆಚ್ಚು ತಿನ್ನಬೇಕು. ಅದಕ್ಕೆ ಕಾರಣವೇನು ನೋಡಿ.
credit: social media
ಟೊಮೆಟೊದಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶ ಹೇರಳವಾಗಿದೆ.
ರೋಗಗಳಿಂದ ರಕ್ಷಣೆ ಪಡೆಯು ಟೊಮೆಟೋ ಸೇವನೆ ಬಹಳ ಮುಖ್ಯವಾಗಿದೆ.
ಬೇಸಿಗೆಯಲ್ಲಿ ದೇಹ ಹೀಟ್ ಆಗಿದ್ದಾಗ ಟೊಮೆಟೊವನ್ನು ಸಲಾಡ್ ರೂಪದಲ್ಲಿ ತಿನ್ನಿ
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಟೊಮೆಟೊ ಬಹಳ ಉಪಯುಕ್ತ
ಬೇಸಿಗೆ ಸೂರ್ಯನ ತಾಪದಿಂದ ಚರ್ಮ ಸಂರಕ್ಷಣೆ ಮಾಡಲು ಟೊಮೆಟೊ ಸೇವಿಸಬೇಕು
ಬೇಸಿಗೆಯಲ್ಲಿ ಆಹಾರ ಜೀರ್ಣವಾಗದೇ ಇದ್ದಾಗ ಟೊಮೆಟೊ ಜೀರ್ಣಶಕ್ತಿ ಹೆಚ್ಚಿಸುತ್ತದೆ
ಬೇಸಿಗೆಯಲ್ಲಿ ಕಂಡುಬರುವ ಚರ್ಮದ ಅಲರ್ಜಿಯನ್ನೂ ತಡೆಗಟ್ಟುವ ಶಕ್ತಿ ಹೊಂದಿದೆ