ಚಿಕ್ಕಂದಿನಿಂದಲೂ ನಮಗೆ ಕುದಿಸಿ ತಣಿಸಿದ ನೀರು ಸೇವಿಸಬೇಕು ಎಂದು ಹಿರಿಯರು ಸಲಹೆ ನೀಡುತ್ತಾರೆ.
WDಅಷ್ಟಕ್ಕೂ ಕುದಿಸಿ ತಣಿಸಿದ ನೀರು ನಮಗೆ ಎಷ್ಟು ಉಪಕಾರಿ? ನೀರು ಬೆಚ್ಚಗಿರಲಿ, ತಣ್ಣಗಿರಲಿ ಹೇಗೇ ಸೇವಿಸಿದರೂ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ.
ಆದರೆ ಕುದಿಸಿ ತಣಿಸಿ ಕುಡಿಯುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ನೀರು ಇನ್ನಷ್ಟು ಪರಿಶುದ್ಧವಾಗುತ್ತದೆ.
ಆದರೆ ಕುದಿಸಿ ತಣಿಸಿ ಕುಡಿಯುವುದರಿಂದ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗಿ ನೀರು ಇನ್ನಷ್ಟು ಪರಿಶುದ್ಧವಾಗುತ್ತದೆ.