ಬೇಸಿಗೆ ಬಂತೆಂದರೆ ಕಲ್ಲಂಗಡಿ ಹಣ್ಣಿನ ಸೀಸನ್ ಶುರುವಾಯಿತು ಎಂದು ಅರ್ಥ. ಸಿಹಿಯಾದ ನೀರನಂಶವಿರುವ ಹಣ್ಣು ಕಲ್ಲಂಗಡಿ ಹಣ್ಣು.
Photo credit: Instagramಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ನೀರಿನಂಶ ಒದಗಿಸುವ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಪ್ರಮುಖವಾದುದು.
ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಮತ್ತು ಜ್ಯೂಸ್ ಸೇವಿಸುವುದರಿಂದ ನಮಗಾಗುವ ಆರೋಗ್ಯಕರ ಲಾಭಗಳೇನು ನೋಡೋಣ.
ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಮತ್ತು ಜ್ಯೂಸ್ ಸೇವಿಸುವುದರಿಂದ ನಮಗಾಗುವ ಆರೋಗ್ಯಕರ ಲಾಭಗಳೇನು ನೋಡೋಣ.