ಕಾರ್ನ್ ಸಿಲ್ಕ್ ಉಪಯೋಗವೇನು ಬಲ್ಲಿರಾ

ಕಾರ್ನ್ ಸಿಲ್ಕ್ ಅಥವಾ ಜೋಳದಲ್ಲಿ ಸಿಗುವ ರೇಶ್ಮೆಯಂತಹ ನೂಲಿನಿಂದ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಅಂಶಗಳಿವೆ. ಅದರಲ್ಲೂ ವಿಶೇಷವಾಗಿ ಕಾರ್ನ್ ಸಿಲ್ಕ್ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಕಾರ್ನ್ ಸಿಲ್ಕ್ ಉಪಯೋಗಗಳು ಇಲ್ಲಿವೆ.

Photo Credit: Social Media

ಕಾರ್ನ್ ಸಿಲ್ಕ್ ನ್ನು ಚಹಾ ಅಥವಾ ಕಷಾಯ ಮಾಡಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಉಪಯೋಗವಿದೆ.

ಮೂತ್ರ ನಾಳದ ಸೋಂಕಿನಿಂದ ಬಳಲುತ್ತಿರುವವರು ಕಾರ್ನ್ ಸಿಲ್ಕ್ ಚಹಾ ಕುಡಿಯುವುದು ಉತ್ತಮ

ಪುರುಷರಲ್ಲಿ ಜನನಾಂಗದ ಉರಿಯೂತದಿಂದ ಬಳಲುತ್ತಿದ್ದರೆ ಕಾರ್ನ್ ಸಿಲ್ಕ್ ಚಹಾ ಸೇವನೆ ಮಾಡಬಹುದು

ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರ್ನ್ ಸಿಲ್ಕ್ ಚಹಾ ಸೇವನೆ ಪರಿಣಾಮಕಾರೀ ಪರಿಹಾರ ನೀಡಬಲ್ಲದು

ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವ ಅಭ್ಯಾಸ ಹೊಂದಿದ್ದರೆ ಕಾರ್ನ್ ಸಿಲ್ಕ್ ಚಹಾ ಕೊಡಿ

ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೂ ಕಾರ್ನ್ ಸಿಲ್ಕ್ ಅತ್ಯುತ್ತಮ

ಮಾನಸಿಕವಾಗಿ ಖಿನ್ನತೆ, ಸುಸ್ತು ಎನಿಸಿದಾಗ ಕಾರ್ನ್ ಸಿಲ್ಕ್ ನ ಚಹಾ ಸೇವನೆ ರಿಲ್ಯಾಕ್ಸ್ ನೀಡಬಹುದು