ಮುಟ್ಟಿನ ದಿನಗಳಲ್ಲಿ ಇವುಗಳನ್ನು ಸೇವಿಸಬಾರದು

ಮಹಿಳೆಯರು ಮುಟ್ಟಿನ ದಿನಗಳಲ್ಲಿ ಕೆಲವೊಂದು ಆಹಾರ, ಪಾನೀಯಗಳನ್ನು ಸೇವನೆ ಮಾಡದೇ ಇದ್ದಲ್ಲಿ ನೋವು ಇರುವುದಿಲ್ಲ.

Photo Credit: Instagram

ಮುಟ್ಟಿನ ದಿನಗಳಲ್ಲಿ ಅಸಿಡಿಕ್ ಅಂಶ ಸೇವನೆಯಿಂದ ಹೊಟ್ಟೆ ನೋವಾಗುತ್ತದೆ

ಹೀಗಾಗಿ ಸೋಡಾ ಅಂಶಗಳಿರುವ ಜ್ಯೂಸ್, ಪಾನೀಯಗಳನ್ನು ಸೇವಿಸಬೇಡಿ

ಮೊಸರು ಅಸಿಡಿಟಿ ಉಂಟು ಮಾಡಬಹುದು, ಹೀಗಾಗಿ ಅವಾಯ್ಡ್ ಮಾಡಿ

ಅತಿಯಾದ ಕೆಫೈನ್ ಅಂಶವಿರುವ ಪಾನೀಯ, ಆಹಾರ ನೋವು ಹೆಚ್ಚಿಸಬಹುದು

ಮದ್ಯಪಾನ, ಆಲ್ಕೋಹಾಲ್ ಅಂಶವಿರುವ ಪಾನೀಯ ಸೇವನೆ ಮಾಡಬೇಡಿ

ಇದು ಹಾರ್ಮೋನ್ ಏರು ಪೇರು ಆಗಲು ಕಾರಣವಾಗುತ್ತದೆ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ