ಇಂದು ವಿಶ್ವ ಮಹಿಳಾ ದಿನ. ಮಹಿಳೆಯರೂ ಪುರುಷರಿಗಿಂತ ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ ಎಂಬಂತೆ ಈಗ ಪೈಪೋಟಿ ನೀಡುತ್ತಿದ್ದಾರೆ.
Photo credit:Facebookಪುರುಷರಂತೇ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರೂ ಉನ್ನತ ಅಧಿಕಾರ ಅನುಭವಿಸುತ್ತಿದ್ದಾರೆ. ಪೊಲೀಸ್ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ.
ಮಹಿಳಾ ದಿನಾಚರಣೆಯಾಗಿರುವ ಕಾರಣ ಇಂದು ನಮ್ಮ ಭಾರತದ 8 ಸೂಪರ್ ಮಹಿಳಾ ಕಾಪ್ ಗಳು ಯಾರು ಎಂಬುದನ್ನು ಇಲ್ಲಿ ನೋಡೋಣ.
ಮಹಿಳಾ ದಿನಾಚರಣೆಯಾಗಿರುವ ಕಾರಣ ಇಂದು ನಮ್ಮ ಭಾರತದ 8 ಸೂಪರ್ ಮಹಿಳಾ ಕಾಪ್ ಗಳು ಯಾರು ಎಂಬುದನ್ನು ಇಲ್ಲಿ ನೋಡೋಣ.