ಯೋಗ ಡೇ: ಶೀತಪ್ರಕೃತಿಯವರಿಗೆ ಯೋಗಾಸನಗಳು

ಶೀತ ಎನ್ನುವುದು ಅನೇಕ ರೋಗಗಳಿಗೆ ದಾರಿ. ಶೀತ ಪ್ರಕೃತಿಯವರಿಗೆ ಉಸಿರಾಟದ ಸಮಸ್ಯೆ, ಕೆಮ್ಮು ಇತ್ಯಾದಿ ಸೋಂಕು ರೋಗಗಳು ಪದೇ ಪದೇ ಬರುತ್ತಲೇ ಇರುತ್ತದೆ.

Photo credit: Instagram, Twitter

ಇಂದು ವಿಶ್ವ ಯೋಗ ದಿನ

ಇಂದು ವಿಶ್ವ ಯೋಗ ದಿನವಾಗಿದ್ದು, ಉಸಿರಾಟದ ಸಮಸ್ಯೆಯಂತಹ ರೋಗಗಳಿಗೆ ಯೋಗಾಸನದಲ್ಲಿ ಶಾಶ್ವತ ಪರಿಹಾರವಿದೆ.

ಶೀತ ಗುಣ ಕಡಿಮೆ ಮಾಡಲು ಯೋಗ

ಅಸ್ತಮಾ, ಶೀತ, ಮೂಗು ಕಟ್ಟುವಿಕೆ ಮುಂತಾದ ಶೀತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಇರುವವರು ಯಾವ ಯೋಗಾಸನ ಮಾಡಬೇಕು ಇಲ್ಲಿದೆ ನೋಡಿ.

ಉಸಿರಾಟದ ಸಮಸ್ಯೆಗೂ ಪರಿಹಾರ

ಪ್ರತಿನಿತ್ಯ ಪ್ರಾಣಾಯಾಮ ಮಾಡಿ

ಪರ್ವತಾಸನ

ಉಷ್ಟ್ರಾಸನ

ಸೇತುಬಂಧಾಸನ

ಅಸ್ತಮಾ, ಶೀತ, ಮೂಗು ಕಟ್ಟುವಿಕೆ ಮುಂತಾದ ಶೀತಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಇರುವವರು ಯಾವ ಯೋಗಾಸನ ಮಾಡಬೇಕು ಇಲ್ಲಿದೆ ನೋಡಿ.