ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಬಾರದಂತೆ ಈ ಆಹಾರ ಸೇವಿಸಿ
ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳಿಂದ ಬರುವ ಸೋಂಕು ರೋಗಗಳು ಹೆಚ್ಚಾಗಿ ಬರುತ್ತಿರುತ್ತವೆ. ವೈರಲ್ ಜ್ವರದಿಂದ ಹಿಡಿದು ಚರ್ಮದ ಅಲರ್ಜಿಯವರೆಗೆ ಅನೇಕ ಬ್ಯಾಕ್ಟೀರಿಯಾದಿಂದ ಬರುವ ರೋಗಗಳಿವೆ. ಇದನ್ನು ತಡೆಯಲು ಯಾವ ಆಹಾರ ಸೇವಿಸಬೇಕು ನೋಡಿ.
Photo Credit: Social Media