ಕಾರು ಲೋನ್ ಯಾವ ಬ್ಯಾಂಕ್ ನಲ್ಲಿ ಎಷ್ಟಿದೆ

ಕಾರು ಖರೀದಿ ಮಾಡುವಾಗ ಲೋನ್ ಪಡೆಯಬೇಕೆಂದರೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರದಲ್ಲಿ ಲೋನ್ ಸಿಗುತ್ತದೆ ಎಂದು ತಿಳಿಯಬೇಕಾಗುತ್ತದೆ. ಭಾರತದಲ್ಲಿ ಕಾರ್ ಲೋನ್ ಪಡೆಯಲು ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರವಿದೆ ಎಂಬ ವಿವರ ಇಲ್ಲಿದೆ.

Photo Credit: Instagram

ರಾಷ್ಟ್ರೀಕೃತ ಬ್ಯಾಂಕ್ ಆದ ಎಸ್ ಬಿಐನಲ್ಲಿ ಕಾರು ಖರೀದಿಗೆ 8.55% ಬಡ್ಡಿದರದಲ್ಲಿ ಲೋನ್ ನೀಡುತ್ತದೆ

ಆಕ್ಸಿಕ್ ಬ್ಯಾಂಕ್ ನಲ್ಲಿ ಕಾರು ಲೋನ್ ಬಡ್ಡಿದರ ಶೇಕಡಾ 9.2 ರಷ್ಟಿದೆ

ಎಸ್ ಬ್ಯಾಂಕ್ ನಲ್ಲಿ ಹೊಸ ಕಾರು ಖರೀದಿಗೆ 9.7% ಬಡ್ಡಿದರದಲ್ಲಿ ಸಾಲ ಸೌಲಭ್ಯವಿದೆ

ಐಸಿಐಸಿಐ ಬ್ಯಾಂಕ್ ನಲ್ಲಿ 12 ತಿಂಗಳ ಅವಧಿಗೆ ಶೇ. 9.10 ಬಡ್ಡಿದರದಲ್ಲಿ ಲೋನ್ ಸಿಗುತ್ತದೆ

ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ಕಾರು ಖರೀದಿಗೆ ಶೇಕಡಾ 8.97 ಬಡ್ಡಿದರದಲ್ಲಿ ಲೋನ್ ಲಭ್ಯವಿರುತ್ತದೆ

ಐಡಿಎಫ್ ಸಿ ಬ್ಯಾಂಕ್ ನಲ್ಲಿ 9 ಶೇಕಡಾ ಬಡ್ಡಿದರದಲ್ಲಿ ಲೋನ್ ಲಭ್ಯವಿರುತ್ತದೆ

ಕೊಟ್ಯಾಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಲೋನ್ ಸೌಲಭ್ಯ ಶೇಕಡಾ 7.70 ರಿಂದ ಆರಂಭವಾಗುತ್ತದೆ

ಯೂನಿಯನ್ ಬ್ಯಾಂಕ್ ನಲ್ಲಿ ಹೊಸ ಕಾರು ಖರೀದಿಗೆ ಶೇಕಡಾ 8.75 ಬಡ್ಡಿದರದಲ್ಲಿ ಲೋನ್ ಲಭ್ಯ