ಮಳೆಗಾಲದಲ್ಲಿ ಡ್ರ್ಯಾಗನ್ ಫ್ರೂಟ್ ಪ್ರಯೋಜನಗಳು

ಮಳೆಗಾಲದಲ್ಲಿ ಸಿಗುವ ಸೀಸನಲ್ ಫ್ರೂಟ್ ಗಳಲ್ಲಿ ಡ್ರ್ಯಾಗನ್ ಫ್ರೂಟ್ ಕೂಡಾ ಒಂದು. ಕೊಂಚ ದುಬಾರಿಯೆನಿಸಿದರೂ ಡ್ರ್ಯಾಗನ್ ಫ್ರೂಟ್ ಗಳನ್ನು ಈ ಸೀಸನ್ ನಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.

Photo Credit: WD

ಮಳೆಗಾಲದಲ್ಲಿ ನಮ್ಮ ದೇಹ ಸಾಕಷ್ಟು ಸೋಂಕು ರೋಗಗಳಿಗೆ ತುತ್ತಾಗುವುದು ಸಹಜ

ಇವುಗಳಿಂದ ರಕ್ಷಣೆ ಪಡೆಯಲು ಡ್ರ್ಯಾಗನ್ ಫ್ರೂಟ್ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು

ಆಂಟಿ ಬ್ಯಾಕ್ಟೀರಿಯಲ್ ಅಂಶವಿರುವ ಡ್ರ್ಯಾಗನ್ ಫ್ರೂಟ್ ನಿಂದ ಚರ್ಮದ ಅಲರ್ಜಿ ತಡೆಯಬಹುದು

ಶೈತ್ಯ ಹವೆಗೆ ಜೀರ್ಣಕ್ರಿಯೆ ನಿಧಾನವಾಗುವುದರಿಂದ ಸುಗಮಗೊಳಿಸಲು ಡ್ರ್ಯಾಗನ್ ಫ್ರೂಟ್ ಸೇವಿಸಿ

ಡ್ರ್ಯಾಗನ್ ಫ್ರೂಟ್ ನಲ್ಲಿ ಉರಿಯೂತ ತಡೆಯುವ ಗುಣವಿದ್ದು ಸಂಧು ನೋವಿನಿಂದ ರಕ್ಷಿಸುತ್ತದೆ

ವಿಟಮಿನ್ ಸಿ ಅಂಶವಿರುವುದರಿಂದ ಮಳೆಗಾಲದಲ್ಲಿ ಬರುವ ಉಸಿರಾಟದ ಸಮಸ್ಯೆಗೆ ಪರಿಹಾರ ನೀಡುತ್ತದೆ

ಮಳೆಗಾಲದಲ್ಲಿ ಕಂಡುಬರುವ ಜ್ವರದಿಂದಲೂ ದೇಹವನ್ನು ಕಾಪಾಡುವ ಶಕ್ತಿ ಇದಕ್ಕಿದೆಮಳೆಗಾಲದಲ್ಲಿ ಕಂಡುಬರುವ ಜ್ವರದಿಂದಲೂ ದೇಹವನ್ನು ಕಾಪಾಡುವ ಶಕ್ತಿ ಇದಕ್ಕಿದೆ