ಅಡುಗೆ ಮನೆಯಲ್ಲಿ ತರಕಾರಿ ಕಟ್ ಮಾಡುವಾಗ ಕೆಲವೊಮ್ಮೆ ಅಚಾನಕ್ ಆಗಿ ಕೈ ಬೆರಳಿಗೆ ಗಾಯವಾಗಿಬಿಡುತ್ತದೆ. ಬೆರಳಿಗೆ ಗಾಯವಾಗಿ ವಿಪರೀತ ರಕ್ತ ಸೋರುತ್ತಿದ್ದರೆ ತಕ್ಷಣಕ್ಕೇ ನಾವು ಏನು ಮಾಡಬೇಕು, ಏನು ಔಷಧ ಮಾಡಬೇಕು ಇಲ್ಲಿದೆ ವಿವರ.
Photo Credit: X, Instagram
ತರಕಾರಿ ಕಟ್ ಮಾಡುವ ಚಾಕು ಹೆಚ್ಚು ಹರಿತವಾಗಿದ್ದರೆ ನಾಜೂಕಾಗಿ ಕಟ್ ಮಾಡಬೇಕು
ಚಾಕು ತಾಗಿ ರಕ್ತ ಸೋರುತ್ತಿದ್ದರೆ ತಕ್ಷಣವೇ ಬೆರಳು ಬಾಯಿಯಲ್ಲಿಟ್ಟುಕೊಳ್ಳಬೇಕು
ನಮ್ಮ ಜೊಲ್ಲುರಸ ತಾಕಿದ ತಕ್ಷಣ ರಕ್ತ ಸೋರುವುದು ನಿಂತು ಹೋಗುತ್ತದೆ
ಚಾಕು ತಾಗಿದ ಕೈಯನ್ನು ಎದೆಯ ಮಟ್ಟದಿಂದ ಎತ್ತರಕ್ಕೆ ಕೆಲವು ಸಮಯ ಹಿಡಿದಿರಬೇಕು
ಚಾಕು ತಾಗಿದ ತಕ್ಷಣ ಹರಿಯುವ ನೀರು ಅಥವಾ ಕೋಲ್ಡ್ ವಾಟರ್ ನಲ್ಲಿ ಕೈ ಅದ್ದಿಡಿ
ರಕ್ತ ಸೋರುವಿಕೆ ನಿಂತ ಬಳಿಕ ಗಾಯವಾದ ಭಾಗಕ್ಕೆ ಕೊಂಚ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ
ಗಾಯ ಉರಿಯುತ್ತಿದ್ದರೆ ಕೊಂಚ ಜೇನು ತುಪ್ಪ ಅಥವಾ ಅಲ್ಯುವೀರಾ ಜೆಲ್ ಹಚ್ಚಬಹುದು