ಕೂದಲಿನ ಸಿಕ್ಕು ಬಿಡಿಸಿಕೊಳ್ಳಲು ಟಿಪ್ಸ್
ಹೆಣ್ಣು ಮಕ್ಕಳಿಗೆ ಕೂದಲಿನ ಬಹುದೊಡ್ಡ ಸಮಸ್ಯೆಗಳಲ್ಲಿ ಸಿಕ್ಕುಗಟ್ಟುವುದೂ ಒಂದು. ಕೂದಲು ಸಿಕ್ಕುಗಟ್ಟಿದರೆ ಅದನ್ನು ತಕ್ಷಣವೇ ಬಿಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ಕೂದಲಿಗೆ ಡ್ಯಾಮೇಜ್ ಆಗಬಹುದು. ಸಿಕ್ಕು ಬಿಡಿಸಲು ಇಲ್ಲಿದೆ ಟಿಪ್ಸ್.
Photo Credit: Instagram, AI image