ಟಾಪ್ 7 ಪವರ್ ಬ್ಯಾಂಕ್ ಬ್ರ್ಯಾಂಡ್ ಗಳು ಯಾವುವು
ಸ್ಮಾರ್ಟ್ ಫೋನ್ ಬಂದ ಬಳಿಕ ಪವರ್ ಬ್ಯಾಂಕ್ ಗಳಿಗೂ ಬೇಡಿಕೆ ಬಂದಿದೆ. ಎಲ್ಲೇ ಹೋಗುವುದಿದ್ದರೂ ಮೊಬೈಲ್ ಫೋನ್ ಜೊತೆಗೆ ಒಂದು ಬ್ಯಾಟರಿ ಬ್ಯಾಕಪ್ ಬೇಕಾಗುತ್ತದೆ. ಭಾರತದ ಟಾಪ್ 7 ಪವರ್ ಬ್ಯಾಂಕ್ ಬ್ರ್ಯಾಂಡ್ ಗಳು ಯಾವುವು ನೋಡೋಣ.
Photo Credit: Social Media