ಹಂಪಿಯ ಕಡಲೆಕಾಳು ಗಣೇಶನ ವಿಶೇಷತೆ

ಹಂಪಿ ನಾವೆಲ್ಲಾ ನೋಡಲೇಬೇಕಾದ ಸ್ಥಳ. ಇಲ್ಲಿರುವ ಕಡಲೆಕಾಳು ಗಣೇಶನ ಮೂರ್ತಿ ಪ್ರವಾಸಿಗರ ಆಕರ್ಷಣೆಯಾಗಿದೆ.

Photo credit: Ganesha Krishna

ಕರ್ನಾಟಕದ ಪ್ರವಾಸೀ ಕೇಂದ್ರ ಹಂಪಿ

ಇದು ದಕ್ಷಿಣ ಭಾರತದಲ್ಲೇ ಅತೀ ದೊಡ್ಡ ಗಣೇಶನ ಮೂರ್ತಿಗಳಲ್ಲಿ ಒಂದಾಗಿದೆ. ಇಂದು ಹಂಪಿಯ ಹೇಮಕೂಟ ಬೆಟ್ಟದಲ್ಲಿದೆ.

ವಿಜಯನಗರ ಸಾಮ್ರಾಜ್ಯದ ವೈಭವ

ಬೆಳಿಗ್ಗೆಯಿಂದ ಸಂಜೆಯವರೆಗೆ ಇಲ್ಲಿಗೆ ಉಚಿತ ಪ್ರವೇಶವಿದೆ. ಕಡಲೆಕಾಳು ಗಣೇಶನ ವಿಶೇಷತೆ ಏನು ನೋಡೋಣ.

ಹೇಮಕೂಟ ಬೆಟ್ಟದಲ್ಲಿರುವ ಗಣೇಶ

ದಕ್ಷಿಣ ಭಾರತದ ಬೃಹತ್ ಗಣೇಶ

15 ಅಡಿ ಎತ್ತರ

ಹೊಟ್ಟೆಯ ಭಾಗ ಕಡಲೆಕಾಳಿನ ರೀತಿಯಲ್ಲಿದೆ

ಕಲ್ಲಿನಿಂದಲೇ ಮಾಡಿದ ಮೂರ್ತಿ

ಬೆಳಿಗ್ಗೆಯಿಂದ ಸಂಜೆಯವರೆಗೆ ಇಲ್ಲಿಗೆ ಉಚಿತ ಪ್ರವೇಶವಿದೆ. ಕಡಲೆಕಾಳು ಗಣೇಶನ ವಿಶೇಷತೆ ಏನು ನೋಡೋಣ.