ಯುಗಾದಿ ಭೋಜನ ಹೇಗಿರಬೇಕು?

ಇಂದು ಯುಗಾದಿ ಹಬ್ಬ. ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮದ ದಿನ.

Photo credit:Facebook

ಬೇವು ಬೆಲ್ಲ ತಿಂದು ದಿನ ಆರಂಭಿಸಿ

ಬೇವು-ಬೆಲ್ಲ ಸೇವಿಸಿ ದಿನದಾರಂಭ ಮಾಡಿದರೆ ಮಧ್ಯಾ್ಹ್ನಕ್ಕೆ ಭರ್ಜರಿ ಭೋಜನ ಸವಿಯಬಹುದು. ಯುಗಾದಿ ಸ್ಪೆಷಲ್ ಲಂಚ್ ಮೆನು ಹೇಗಿರಬೇಕು ಗೊತ್ತಾ?

ಮಾವಿನ ಕಾಯಿ ಚಿತ್ರಾನ್ನ ಸ್ಪೆಷಲ್

ಯಾವತ್ತಿನಂತೆ ಅನ್ನ ಸಾರು, ಜೊತೆಗೆ ಮಾವಿನ ಕಾಯಿ ಚಿತ್ರಾನ್ನ, ಮೊಸರನ್ನ, ಕೋಸಂಬರಿ, ಹೆಸರು ಬೇಳೆ ಅಥವಾ ಕಡಲೆ ಬೇಳೆ ಪಾಯಸ, ಒಬ್ಬಟ್ಟು, ಒಂದು ಬಗೆ ಪಲ್ಯ ಇದ್ದರೆ ಯುಗಾದಿ ಮಧ್ಯಾಹ್ನದ ಭೋಜನ ಬೊಂಬಾಟ್ ಆಗಿರುತ್ತದೆ!

ಹೊಟ್ಟೆ ತಂಪಾಗಲು ಮೊಸರನ್ನ

ಕಡಲೆ, ಹೆಸರು ಬೇಳೆ ಪಾಯಸ

ಕೋಸಂಬರಿ ಇರ್ಲೇಬೇಕು

ಬಾಯಿ ಸಿಹಿ ಮಾಡಲು ಒಬ್ಬಟ್ಟು

ನೆಂಚಿಕೊಳ್ಳಲು ಪಲ್ಯ, ಉಪ್ಪಿನಕಾಯಿ

ಯಾವತ್ತಿನಂತೆ ಅನ್ನ ಸಾರು, ಜೊತೆಗೆ ಮಾವಿನ ಕಾಯಿ ಚಿತ್ರಾನ್ನ, ಮೊಸರನ್ನ, ಕೋಸಂಬರಿ, ಹೆಸರು ಬೇಳೆ ಅಥವಾ ಕಡಲೆ ಬೇಳೆ ಪಾಯಸ, ಒಬ್ಬಟ್ಟು, ಒಂದು ಬಗೆ ಪಲ್ಯ ಇದ್ದರೆ ಯುಗಾದಿ ಮಧ್ಯಾಹ್ನದ ಭೋಜನ ಬೊಂಬಾಟ್ ಆಗಿರುತ್ತದೆ!