ದೇವಾಲಯದಲ್ಲಿ ದೇವರಿಗೆ ಬೆಲೆ ಬಾಳುವ ಚಿನ್ನಾಭರಣಗಳನ್ನು ಹಾಕುವುದು ಸಹಜ. ಆದರೆ ಮಹಾರಾಷ್ಟ್ರದಲ್ಲಿರುವ ಶನಿ ಶಿಂಗ್ನಾಪುರ ದೇವಾಲಯದಲ್ಲಿ ಬಾಗಿಲುಗಳೇ ಇಲ್ಲದೇ ಇದ್ದರೂ ಕಳ್ಳತನವಾಗಲ್ಲ. ಕಳ್ಳತನ ಮಾಡಿದರೆ ಶನಿ ದೇವರು ಶಿಕ್ಷಿಸುತ್ತಾನೆ ಎಂಬ ಪ್ರತೀತಿಯಿದೆ.