ರಾಮಮಂದಿರಕ್ಕೆ ಭೇಟಿ ನೀಡಬೇಡಿ ಎಂದಿದ್ಯಾಕೆ ಪ್ರಧಾನಿ ಮೋದಿ

ಜನವರಿ 22 ರಂದು ಲೋಕಾರ್ಪಣೆಯಾಗಿರುವ ಅಯೋಧ್ಯೆಯ ರಾಮಮಂದಿರ ಈಗ ತೀರ್ಥ ಯಾತ್ರಿಕರ ಫೇವರಿಟ್ ಆಗಿದೆ. ಮೊದಲ ದಿನವೇ 5 ಲಕ್ಷ ಜನ ಭೇಟಿ ನೀಡಿದ್ದು ದಾಖಲೆಯಾಗಿತ್ತು. ಈ ನಡುವೆ ಪ್ರಧಾನಿ ಮೋದಿ ಸಚಿವರು, ರಾಜಕಾರಣಗಳಿಗೆ ಮಾರ್ಚ್ ವರೆಗೆ ಅಯೋಧ್ಯೆಗೆ ಭೇಟಿ ನೀಡಬೇಡಿ ಎಂದು ಮನವಿ ಮಾಡಿದ್ದಾರೆ ಯಾಕೆ ಗೊತ್ತಾ?

credit: social media

ಜನವರಿ 22 ರಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠೆ ಮಾಡಲಾದ ಅಯೋಧ್ಯೆ ರಾಮಮಂದಿರ

ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಸುಂದರ ರಾಮಲಲ್ಲಾನ ವಿಗ್ರಹ ಅನಾವರಣ

ಜನವರಿ 23 ರಿಂದ ಸಾರ್ವಜನಿಕರಿಗೆ ರಾಮಮಂದಿರ ದರ್ಶನಕ್ಕೆ ಅವಕಾಶ

ಮೊದಲ ದಿನವೇ 5 ಲಕ್ಷ ಜನ ಭೇಟಿ ನೀಡಿ ದಾಖಲೆ

ರಾಮಲಲ್ಲಾನ ನೋಡಲು ಕಂಡುಬರುತ್ತಿದೆ ನೂಕುನುಗ್ಗಲು

ಇದೇ ಕಾರಣಕ್ಕೆ ಸಚಿವರಿಗೆ ಮಾರ್ಚ್ ತನಕ ಭೇಟಿ ನೀಡಬೇಡಿ ಎಂದ ಮೋದಿ

ನಾಯಕರು ಬಂದರೆ ಸಾರ್ವಜನಿಕರಿಗೆ ದರ್ಶನಕ್ಕೆ ತೊಂದರೆ